News Karnataka Kannada
Monday, April 29 2024
ಲಂಡನ್‌

“ಜಗತ್ತಿನ ಅತಿ ದುಬಾರಿ ಪೇಯ”: ಒಂದು ಬಾಟಲ್‌ ಸ್ಕಾಚ್‌ ವಿಸ್ಕಿ ಬೆಲೆ 22.48 ಕೋಟಿ ರೂ.

World's most expensive drink": A bottle of Scotch whiskey costs Rs 22.48 crore.
Photo Credit : News Kannada

ಲಂಡನ್‌: ಜಗತ್ತಿನ ಅತಿಹೆಚ್ಚು ಬೇಡಿಕೆಯ ವಿಸ್ಕಿಗಳಲ್ಲಿ ಒಂದಾಗಿರುವ ದಿ ಮಕಲನ್‌ ಅದಾಮಿ 1926 ಹೆಸರಿನ ಸ್ಕಾಚ್‌ ವಿಸ್ಕಿಯ ಒಂದು ಬಾಟಲ್‌ ಬೆಲೆ 22.48 ಕೋಟಿ ರೂ. ಮೊತ್ತಕ್ಕೆ ಹರಾಜಾಗಿದೆ.

ಲಂಡನ್‌ ನ ಹೆಸರಾಂತ ಹರಾಜು ಮನೆಯಾದ ಸೋಥೆಬೈಸ್‌ನಲ್ಲಿ ದೂರವಾಣಿ ಹಾಗೂ ಕೊಠಡಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ಪೈಪೋಟಿಗೆ ಬಿದ್ದಿದ್ದಾರೆ. ಈ ವಿಸ್ಕಿಯ ಲೇಬಲ್‌ ಗಳನ್ನು ಇಟಲಿಯ ವರ್ಣ ಚಿತ್ರಕಾರ ವ್ಯಾಲಿರಿಯೊ ಅಡಾಮಿ ವಿನ್ಯಾಸ ಮಾಡಿದ್ದಾರೆ,
ಈ ವಿಸ್ಕಿಯನ್ನು ಬಟ್ಟಿ ಇಳಿಸಿದ್ದು 1926ರಲ್ಲಿ 1986ರಲ್ಲಿ ಇದನ್ನು ಬಾಟಲಿಯಲ್ಲಿ ಸಂಗ್ರಹಿಸುವ ಮೊದಲು ಅರವತ್ತು ವರ್ಷ ಕಾಲ ಶರ್ರಿ ಪಿಪಾಯಿಗಳಲ್ಲಿ ಸಂಗ್ರಹಿಸಲಾಗಿತ್ತು. ಇದೇ ಪಿಪಾಯಿಯಿಂದ ಸಂಗ್ರಹಿಸಿದ್ದ ಮತ್ತೊಂದು ಬಾಟಲಿ ವಿಸ್ಕಿ 2019ರಲ್ಲಿ ನಡೆದ ಹರಾಜಿನಲ್ಲಿ 15.56 ಕೋಟಿ ರೂ.ಗಳಿಗೆ ಹರಾಜಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು