News Karnataka Kannada
Monday, May 13 2024
ಉತ್ತರ ಪ್ರದೇಶ

ಉತ್ತರಪ್ರದೇಶ: ಜನಸಂಖ್ಯೆಯಲ್ಲಿ ಒಬಿಸಿಗಳ ಪ್ರಮಾಣ ಶೇ.37-41- ಸರ್ಕಾರದ ವರದಿ

OBCs form 37-41% of urban population in UP: Govt report
Photo Credit : IANS

ಲಕ್ನೋ, ಏ.11: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಬಿಸಿ ಕೋಟಾ ಒದಗಿಸಲು ಯುಪಿ  ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿಯು ರಾಜ್ಯದ ನಗರ ಭಾಗಗಳಲ್ಲಿ ಒಬಿಸಿಗಳು ಶೇಕಡಾ 37 ರಿಂದ 41 ರ ನಡುವೆ ಇದ್ದಾರೆ ಎಂದು ತೋರಿಸಿದೆ.

ಉತ್ತರ ಪ್ರದೇಶದ ನಗರ ಜನಸಂಖ್ಯೆ 4.78 ಕೋಟಿ ಆಗಿದ್ದು ವರದಿಯ ಪ್ರಕಾರ 1.76 ಕೋಟಿ ಒಬಿಸಿ (ಶೇ 37), ಮುಸ್ಲಿಮರು (ಶೇ 49), 65 ಲಕ್ಷ ಪರಿಶಿಷ್ಟ ಜಾತಿ (ಶೇ 14) ಮತ್ತು 1.03 ಲಕ್ಷ ಪರಿಶಿಷ್ಟ ಪಂಗಡ ಸೇರಿದಂತೆ ಸಾಮಾನ್ಯ ವರ್ಗದ 2.4 ಕೋಟಿ ಜನರಿದ್ದಾರೆ.

ಒಬಿಸಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಮತ್ತು ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಆಯೋಗ ಹೇಳಿದ್ದು, ಈ ನಿಟ್ಟಿನಲ್ಲಿ ಶೇಕಡಾ 27 ರಷ್ಟು ಮೀಸಲಾತಿ ಅಗತ್ಯ ಎಂದು ಸಮಿತಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು