ಪುಲ್ವಾಮಾ: ಜಮ್ಮು–ಕಾಶ್ಮೀರದ ಪುಚಲ್ ಪ್ರದೇಶದಲ್ಲಿ ಭಾರತದ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಅಪರಿಚಿತ ಉಗ್ರರರನ್ನು ಸದೆಬಡಿಯಲಾಗಿದೆ.
ಇಲ್ಲಿನ ಪೊಲೀಸರು ಜಮ್ಮು–ಕಾಶ್ಮೀರದ ಪುಚಲ್ ಪ್ರದೇಶದಲ್ಲಿ ಕಾರ್ಯಚರಣೆ ನಡೆಯುತ್ತಿದೆ ಎಂದು ಈ ಹಿಂದೆಯೇ ಮಾಹಿತಿ ಕೊಟ್ಟಿದರು.
ಇನ್ನೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ಟ್ವೀಟ್ ಬರೆದುಕೊಂಡಿದ್ದಾರೆ.