News Karnataka Kannada
Tuesday, April 30 2024
ಗುಜರಾತ್

ಗುಜರಾತ್ ನ ದ್ವಾರಕಾಧೀಶ ಮಂದಿರ ಜ.17 ರಿಂದ 23 ವರೆಗೆ ಬಂದ್!

Covid Test
Photo Credit : News Kannada

ದ್ವಾರಕ: ಗುಜರಾತ್ ನ ಪ್ರಸಿದ್ಧ ದೇವಾಲಯ ದ್ವಾರಕಾಧೀಶ ಮಂದಿರದಲ್ಲಿ “ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಆಗಮಿಸುವುದಕ್ಕೆ ತಡೆಗಟ್ಟಲು ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಜ.17 ರಿಂದ 23 ವರೆಗೆ ಬಂದ್ ಮಾಡಲಾಗಿದೆ.

ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ. ಭಕ್ತಾದಿಗಳಿಗೆ ಅಷ್ಟೇ ನಿರ್ಬಂಧ ವಿಧಿಸಲಾಗಿದ್ದು ದೇವಾಲಯದ ಅರ್ಚಕರು ಎಂದಿನಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ, ಇದರ ನೇರಪ್ರಸಾರ ವ್ಯವಸ್ಥೆ ಇರಲಿದೆ” ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್-19, ಓಮಿಕ್ರಾನ್ ತಡೆಗೆ ಗುಜರಾತ್ ನ ಸರ್ಕಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು