News Karnataka Kannada
Sunday, April 28 2024
ದೆಹಲಿ

ಯಮುನಾ ನದಿ ಪ್ರವಾಹ ದೆಹಲಿಯ ಹಲವು ಭಾಗಗಳು ಜಲಾವೃತ

Several parts of Delhi waterlogged
Photo Credit : IANS

ನವದೆಹಲಿ: ಯಮುನಾ ನದಿಯ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದರೂ, ದೆಹಲಿಯ ಕೆಲವು ಭಾಗಗಳು ಶನಿವಾರ ಜಲಾವೃತಗೊಂಡಿವೆ.

ಶನಿವಾರ ಬೆಳಗಿನ ಹೊತ್ತಿಗೆ, ನೀರಿನ ಮಟ್ಟವು 207.53 ಮೀಟರ್‌ ಇತ್ತು. ಆದರೆ ಐಟಿಒ, ರಾಜ್‌ಘಾಟ್, ಐಎಸ್‌ ಬಿಟಿ, ಮಥುರಾ ರಸ್ತೆಗಳು ಇನ್ನೂ ಮುಳುಗಡೆಯಾಗಿವೆ. ಯಮುನಾ ನದಿಯು 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು ಗುರುವಾರ 208.65 ಮೀಟರ್‌ಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ರಾಜಧಾನಿಯ ಇತರ ಪ್ರಮುಖ ಪ್ರದೇಶಗಳಾದ ಮುಖರ್ಜಿ ನಗರ, ಮಾಡೆಲ್ ಟೌನ್, ಸಿವಿಲ್ ಲೈನ್ಸ್ ಮತ್ತು ಮಜ್ನು ಕಾ ತಿಲಾ ಕೂಡ ಜಲಾವೃತಗೊಂಡಿವೆ.

ಗುರುವಾರ ಕೇಜ್ರಿವಾಲ್ ನಿವಾಸದ ಬಳಿ ನೀರು ಉಕ್ಕಿ ಹರಿಯುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು