Bengaluru 24°C
Ad

ರಾಜ್​ಕೋಟ್​ ಗೇಮ್​ ಝೋನ್​ಗೆ​ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಗೊತ್ತ ?; ವಿಡಿಯೋ ನೋಡಿ

Viral

ಗುಜರಾತ್: ರಾಜ್​ಕೋಟ್​ನಲ್ಲಿರುವ ಗೇಮ್​ ಝೋನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಬಹಿರಂಗಗೊಂಡಿದೆ.

ರಾಜ್​ಕೋಟ್​ನ ಗೇಮ್​ ಝೋನ್​ನಲ್ಲಿ ಮರದ ಹಲಗೆಗಳ ರಾಶಿ ಮೇಲೆ ವೆಲ್ಡಿಂಗ್​ ಕೆಲಸ ಮಾಡಲಾಗುತ್ತಿತ್ತು. ಅದರಿಂದ ಕಿಡಿಗಳು ಬೀಳುತ್ತಿರುವ ಹೊಸ ವಿಡಿಯೋ ಇದೀಗ ವೈರಲ್ ಆಗಿದೆ. ಈ ಅಗ್ನಿ ಅನಾಹುತದಲ್ಲಿ 9 ಮಕ್ಕಳು ಸೇರಿ ಒಟ್ಟು 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವೆಲ್ಡಿಂಗ್​ ಕೆಲಸದಿಂದಾಗಿ ಬೆಂಕಿಯ ಕಿಡಿಗಳು ಮರದ ಹಲಗೆಗಳ ಮೇಲೆ ಬಿದ್ದಿವೆ, ಕೆಲವೇ ನಿಮಿಷದಲ್ಲಿ ಹೊಗೆಯು ಒಂದು ಮೂಲೆಯಿಂದ ಹೊರಬರುತ್ತಿರುವುದನ್ನು ಕಾಣಬಹುದು. ಆರ್‌ಪಿ’ – ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್ ಅನ್ನು ಧ್ವಂಸಗೊಳಿಸಿತು.

ಗಾಬರಿಗೊಂಡ ಕಾರ್ಮಿಕರು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

https://x.com/i/status/1794801271553360036

Ad
Ad
Nk Channel Final 21 09 2023
Ad