Bengaluru 26°C

ಅತಿಯಾಗಿ ಟೀ, ಕಾಫಿ ಕುಡಿಯುವುದರಿಂದ ದೇಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ

ಟೀ, ಕಾಫಿಯಿಂದಲೇ ದಿನ ಶುರು ಮಾಡುವವರೇ ಅತಿ ಹೆಚ್ಚು, ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಸಲ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ.

ಟೀ, ಕಾಫಿಯಿಂದಲೇ ದಿನ ಶುರು ಮಾಡುವವರೇ ಅತಿ ಹೆಚ್ಚು, ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ.