News Karnataka Kannada
Saturday, May 04 2024

ಅಮ್ಮಿನಭಾವಿಯಲ್ಲಿ ಶಿವಲೀಲಾ ಕುಲಕರ್ಣಿ ಭರ್ಜರಿ ಮತಯಾಚನೆ

04-May-2023 ಹುಬ್ಬಳ್ಳಿ-ಧಾರವಾಡ

ತಾಲೂಕಿನ ಅಮ್ಮಿನಭಾವಿಯಲ್ಲಿ ಶಿವಲೀಲಾ ಕುಲಕರ್ಣಿ ಅವರು ಭರ್ಜರಿ ರೋಡ್ ಶೋ ನಡೆಸುವ ಮುಖಾಂತರ ಮತಶಿಕಾರಿ ನಡೆಸಿದರು. ಅಮ್ಮಿನಭಾವಿಯ ಪ್ರಮುಖ ರಸ್ತೆಗಳಲ್ಲಿ ಶಿವಲೀಲಾ ಕುಲಕರ್ಣಿ ಅವರು ಅದ್ದೂರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಅಲ್ಲದೇ ಮನೆ, ಮನೆಗೆ ತೆರಳಿ ಕರಪತ್ರಗಳನ್ನು ನೀಡುವ ಮುಖಾಂತರ ವಿನಯ್ ಕುಲಕರ್ಣಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಶಿವಲೀಲಾ ಕುಲಕರ್ಣಿ ರೋಡ್...

Know More

ಉಳ್ಳಾಲ:‌ ರಸ್ತೆ ದುರವಸ್ಥೆ, ಕಾಂಗ್ರೆಸ್ ಬ್ಯಾನರ್‌ಗೆ ಸ್ಟಿಕ್ಕರ್ ಅಂಟಿಸಿ ಪ್ರತಿಭಟನೆ

19-Mar-2023 ಕರಾವಳಿ

ಕಾಂಗ್ರೆಸ್ ಚುನಾವಣಾ ಪ್ರಚಾರವಾಗಿ ಸೋಮೇಶ್ವರ ಕೊಲ್ಯ ಸಮೀಪ ಹಾಕಲಾದ ಬ್ಯಾನರಿಗೆ ಗ್ರಾಮಸ್ಥರು ಸ್ಟಿಕ್ಕರ್ ಅಂಟಿಸಿ 15 ವರ್ಷಗಳಿಂದ ಹದಗೆಟ್ಟಿರುವ ರಸ್ತೆ ನಿರ್ಮಾಣಕ್ಕೆ...

Know More

ಮಂಗಳೂರಲ್ಲಿ ಪೊದೆಯ ಮಧ್ಯೆ ದೇವರ ವಿಗ್ರಹಗಳು ಪತ್ತೆ !

19-Mar-2023 ಕರಾವಳಿ

ಮಂಗಳೂರಿನ ಪಂಪ್‌ವೆಲ್‌-ಕುದ್ಕೋರಿ ಗುಡ್ಡೆ ಮುಖ್ಯರಸ್ತೆ ಸಮೀಪದಲ್ಲಿ ಪೊದೆಯ ಮಧ್ಯೆ ದೇವರ ವಿಗ್ರಹಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟ ಪ್ರಕರಣ ಬೆಳಕಿಗೆ...

Know More

ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸುವ ಪ್ರಧಾನಿ ನರೇಂದ್ರ ಮೋದಿ

26-Feb-2023 ದೆಹಲಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 13 ನೇ ಕಂತಿನ ಮೊತ್ತದ ಸುಮಾರು 16,000 ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ಬೆಳಗಾವಿಯಲ್ಲಿ ಬಿಡುಗಡೆ ಮಾಡಲಿದ್ದಾರೆ....

Know More

ಕಾರ್ಕಳ ಮಂಗಳೂರು ಹೆದ್ದಾರಿ ಕಾಮಗಾರಿಗೆ ವೇಗ, ಸುರಕ್ಷತೆಗಿಲ್ಲ ಜಾಗ

23-Feb-2023 ಮಂಗಳೂರು

ಕುಲಶೇಖರ- ಮೂಡುಬಿದಿರೆ - ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಂಡಿದ್ದು, ಕೆಲ ಪ್ರದೇಶಗಳ ಚಹರೆಯೇ ಬದಲಾಗಿದೆ.  ಆದರೆ ಕಾಮಗಾರಿ ವೇಳೆ ಸುರಕ್ಷತೆಗೆ ಆದ್ಯತೆ ನೀಡದ ಕಾರಣ ಹೆದ್ದಾರಿ ರಾತ್ರಿವೇಳೆ ಕತ್ತಲೆ ಕೂಪವಾಗಿ ಅಪಘಾತಗಳಿಗೆ...

Know More

ಉಡುಪಿ: ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಸಮಸ್ಯೆ, ಶಾಸಕರಿಂದ ಜಾಗದ ಮಾಲೀಕರ ಮನವೊಲಿಕೆ

08-Jan-2023 ಉಡುಪಿ

ಮಣಿಪಾಲ - ಪೆರಂಪಳ್ಳಿ - ಶೀಂಬ್ರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕರಾದ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ 7 ಕೋಟಿ ರೂ. ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ...

Know More

ಕುಚ್ಚೂರು ಗ್ರಾಮದ ಕುಡಿಬೈಲು ಗ್ರಾಮೀಣ ರಸ್ತೆ ದುರಸ್ತಿಗೆ ಮನವಿ

19-May-2022 ಉಡುಪಿ

ಹೆಬ್ರಿ ತಾಲೂಕು ವ್ಯಾಪ್ತಿಯ ಕುಚ್ಚೂರು ಗ್ರಾಮದ ಕುಡಿಬೈಲು ಗ್ರಾಮೀಣ ರಸ್ತೆ ಇದುವರೆಗೆ ಡಾಮಾರು ಕಾಣದೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಭಾರೀ ಸಮಸ್ಯೆಯಾಗಿ...

Know More

ಆಗುಂಬೆ ಘಾಟ್ ಮೂಲಕ ಸಂಚರಿಸುವವರಿಗೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ

05-Mar-2022 ಚಿಕಮಗಳೂರು

ಮಾ.5 ರಿಂದ 15 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ(33.00 ರಿಂದ 51.60 ರವರೆಗೆ) ನಿಯತಕಾಲಿಕ ದುರಸ್ತಿ ಹಿನ್ನೆಲೆಯಲ್ಲಿ ಕೆಳಕಂಡ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ...

Know More

ಗುತ್ತಿಗೆದಾರರು ಶೀಘ್ರದಲ್ಲಿ ಕಾಮಗಾರಿ ಮುಗಿಸುವ ವಿಶ್ವಾಸವಿದೆ:ರಾಜೇಶ್ ನಾಯ್ಕ್ ಉಳಿಪ್ಪಾಡಿ

22-Jan-2022 ಮಂಗಳೂರು

ಲೋಕೋಪಯೋಗಿ ಇಲಾಖೆಯ  ಅಧೀನದ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಎರ್ಮೆಮಜಲಿನಿಂದ ಒಕ್ಕೆತ್ತೂರುವರೆಗಿನ ರಸ್ತೆಯು 8.65 ಕೋ.ರೂ. ಅನುದಾನದಲ್ಲಿ ದ್ವಿಪಥ ರಸ್ತೆಯನ್ನಾಗಿ...

Know More

ಅಫ್ಘಾನಿಸ್ಥಾನದ ಅಪರೂಪದ ಖನಿಜ ದೋಚಲು ಮುಂದಾದ ಚೀನಾ ?

21-Aug-2021 ವಿದೇಶ

ಕಾಬೂಲ್‌: ಆಫ್ಘನ್‌ನಲ್ಲಿ ಅಪರೂಪದ ಖನಿಜಗಳಿಗಾಗಿ ಹುಡುಕಾಟ ನಡೆಸುತ್ತಿರುವ ಚೀನಾ, ಅವುಗಳನ್ನು ಬಹುಬೇಗ ತನ್ನ ದೇಶಕ್ಕೆ ವರ್ಗಾಯಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಆ ದೇಶದ ಗಡಿ ಪ್ರಾಂತ್ಯ ಬದಕ್ಷಾನ್‌ನ ಜನಕ್‌ ಪ್ರದೇಶದಲ್ಲಿ 50 ಕಿಲೋ...

Know More

ಒಂದು ಕಿಮಿ ರಸ್ತೆ ನಾಪತ್ತೆ ; ಪೋಲೀಸ್‌ ದೂರು ದಾಖಲು

02-Jul-2021 ಕರ್ನಾಟಕ

ಭೂಪಾಲ್‌ : ಬೈಕ್​​ ಕಳ್ಳತನ, ಸರಗಳ್ಳತನ, ಹಣ ಕಳವು ಅಷ್ಟೇ ಏಕೆ, ಇತ್ತೀಚೆಗೆ ಸಗಣಿ ಕಳ್ಳತನ ಮಾಡಿದ್ದ ಘಟನೆಯನ್ನು ಕೇಳಿದ್ದೇವೆ. ಆದರೀಗ ಅದರಂತೆ ವಿಚಿತ್ರವಾದ ಘಟನೆಯೊಂದು ನಡೆದಿದೆ. ಅದುವೆ ರಸ್ತೆ ಕಳ್ಳೆತನ!. ಒಂದು ಕಿ.ಲೋ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು