HEALTH

ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನ ಹೀಗಿವೆ

ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಒಣ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು ಇದು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಒಣದ್ರಾಕ್ಷಿ ತಿನ್ನಲು ಜನರು ತುಂಬಾ ಇಷ್ಟಪಡುತ್ತಾರೆ.…

5 days ago

ವೃಕ್ಷಮಾತೆ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು

ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರಾಗಿದ್ದು,  ವಯೋಸಹಜ ಕಾಯಿಲೆ, ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದಾರೆ.

1 week ago

ಬೇಸಿಗೆಯಲ್ಲಿ ಆರೋಗ್ಯ ಕಾಪಾಡುವ ಚಿಂಚಾಪಾನಕ

ಬೇಸಿಗೆಯ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿಂಚಾಪಾನಕ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮಲಬದ್ಧತೆಯಿಂದ ಪಾರು ಮಾಡುತ್ತದೆ. ಹಾಗಾದರೆ ಏನಿದು  ಚಿಂಚಾಪಾನಕ ಎಂಬ…

1 week ago

ಮಾರುಕಟ್ಟೆಗೆ ಲಗ್ಗೆಯಿಟ್ಟ ನಂದಿನಿ ರಾಗಿ ಅಂಬಲಿ

ಕರ್ನಾಟಕ ಹಾಲು ಮಹಾ ಒಕ್ಕೂಟ (ಕೆಎಂಎಫ್) ಇದೀಗ ಮಧುಮೇಹಿಗಳು ಸೇರಿದಂತೆ ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಅತಿಹೆಚ್ಚು ನಾರಿನಾಂಶದಿಂದ ಕೂಡಿರುವ ಕ್ಯಾಲ್ಸಿಯಂಯುಕ್ತ ʼರಾಗಿ ಅಂಬಲಿ’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

1 week ago

ಕ್ಯಾರೆಟ್ ಸೇವನೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನವಿದೆ ಗೊತ್ತಾ?

ಬೇಸಿಗೆಯ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಬೇಕು ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.  ಬೇಸಿಗೆಯಲ್ಲಿ ಯಾವ ತರಕಾರಿಯನ್ನು ಹೆಚ್ಚು ಸೇವನೆ ಮಾಡಬೇಕು ಅದು ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎಂಬುದನ್ನು…

2 weeks ago

ನೀವೊಮ್ಮೆ ಮಾಡಿನೋಡಿ ಸಬಸ್ಸಿಗೆ ಸೊಪ್ಪಿನ ವಡೆ

ಬೇಸಿಗೆಯ ದಿನಗಳಲ್ಲಿ ಹೆಚ್ಚು ಮಸಾಲೆಯುಕ್ತ ತಿಂಡಿಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹಾಗೆಂದು ಹೊಸ ಬಗೆಯ ತಿಂಡಿಗಳನ್ನು ಸೇವಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯಕ್ಕೆ ಪೋಷಕ ಶಕ್ತಿ…

2 weeks ago

ಕಾಲರಾದಂತಹ ಸಾಂಕ್ರಾಮಿಕ ರೋಗ ತಡೆಗೆ ಸಲಹೆಗಳೇನು?

ಈಗ ಬೇಸಿಗೆ ಕಾಲವಾಗಿರುವುದರಿಂದ  ಒಂದು ಕಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಮಳೆ ಸುರಿಯದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು  ಹರಡಲು ಆರಂಭಿಸಿದ್ದು, ಅದರಲ್ಲೂ ಕಾಲಾರ…

2 weeks ago

ಅಮೇರಿಕಾದಲ್ಲಿ ಹೆಚ್ಚಿದ ʻಚಾಗಸ್ʼ ಕಾಯಿಲೆ : ಇದರ ರೋಗಲಕ್ಷಣ ಹೀಗಿವೆ

ಲ್ಯಾಟಿನ್ ಅಮೆರಿಕದ ಬಡ ಸಮುದಾಯಗಳಲ್ಲಿ ಚಾಗಸ್ ರೋಗವು ಅತ್ಯಂತ ಅಸಮಾನವಾದ ಪರಿಣಾಮವನ್ನು ಹೊಂದಿದೆ ಆದರೆ ಇದು ಪ್ರಪಂಚದ ಇತರ ಭಾಗಗಳಲ್ಲಿ ಹೆಚ್ಚು ಪತ್ತೆಯಾಗಿದೆ.

2 weeks ago

ನೈಟ್ ಡ್ಯೂಟಿ ಮಾಡುವ ಮಧುಮೇಹಿಗಳ ಜೀವನ ಕ್ರಮ ಹೇಗಿರಬೇಕು?

ಮಧುಮೇಹ ಒಮ್ಮೆ ಬಂತೆಂದರೆ ಅದು ಪೂರ್ಣವಾಗಿ ವಾಸಿಯಾಗುವ ಕಾಯಿಲೆಯಲ್ಲ ಹೀಗಾಗಿ ಅದನ್ನು  ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜೀವನ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗ ಮಧುಮೇಹಿಗಳು ಹೇಗೆ ನಿತ್ಯದ ಕೆಲಸ ಕಾರ್ಯಗಳೊಂದಿಗೆ ಬದುಕನ್ನು…

2 weeks ago

ಬೋರ್ನ್‌ವೀಟಾವನ್ನು ‘ಆರೋಗ್ಯ ಪಾನೀಯ’ ವಿಭಾಗದಿಂದ ತೆಗೆದು ಹಾಕಿ: ಕೇಂದ್ರ ಸೂಚನೆ

 ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಎಲ್ಲಾ ಇಕಾಮರ್ಸ್ ಕಂಪನಿಗಳನ್ನು ತಮ್ಮ ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಂದ ತಂಪುಪಾನೀಯಗಳನ್ನು ತೆಗೆದುಹಾಕುವಂತೆ ಹೇಳಿದೆ. ಬೋರ್ನ್‌ವಿಟಾವನ್ನು ಕೂಡ ಆರೋಗ್ಯಕರ ಪಾನೀಯಾಗಳ ಸ್ಥಾನದಿಂದ ತೆಗೆದು…

3 weeks ago

ಡ್ರೋನ್‌ಗಳನ್ನು ಬಳಸಿಕೊಂಡು ಆರೋಗ್ಯ ವಿತರಣಾ ವ್ಯವಸ್ಥೆ ಉದ್ಘಾಟನೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ ಸಿ ಎಂ ಆರ್ ) ಡ್ರೋನ್…

3 weeks ago

ಮಿಥೆನಾಲ್‌ ಸ್ಯಾನಿಟೈಜರ್‌ ಬಳಕೆಯಿಂದ ಕೋಮಾ, ಕುರುಡುತ ಸಾಧ್ಯತೆ : ಎಫ್‌ಡಿಎ

ಯುನೈಟೆಡ್ ಸ್ಟೇಟ್ಸ್‌ನ ಆರೋಗ್ಯ ಅಧಿಕಾರಿಗಳು ಮಿಥೆನಾಲ್ ನಿಂದ ತಾಯಾರಲ್ಪಟ್ಟ ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಅಲೋ ಜೆಲ್‌ಗಳಿಂದಾಗುವ ಅಪಾಯದಿಂದ ಇದನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದೆ.

3 weeks ago

ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ಅಸ್ವಸ್ಥ

ಮಾಜಿಶಾಸಕ ರಮೇಶ ಕುಮಾರ್‌ ಪಾಂಡೆ ಅವರು ಅಸ್ವಸ್ಥರಾಗಿದ್ದಾರೆ. ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಸದ್ಯ ಮನೆಗೆ ತೆರಳಿ, ಮನೆಯಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ.

3 weeks ago

ಜನತೆಗೆ ಖಡಕ್‌ ಎಚ್ಚರಿಕೆ ಕೊಟ್ಟ ಹವಮಾನ ಇಲಾಖೆ : ಯಾಮಾರಿದ್ರೆ ಆರೋಗ್ಯಕ್ಕೆ ಕುತ್ತು

ರಾಜ್ಯದಲ್ಲಿ ಬಸಿಲಿನ ಧಗೆಗೆ ಭೂ ತಾಯಿ ಬರಡಾಗಿದ್ದಾಳೆ. ಈಗಾಗಲೇ ಹವಮಾನ ಇಲಾಖೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ ಈ ಬಾರಿ ನಾಡಿನ ಜನತೆಗೆ ಖಡಕ್‌ ಎಚ್ಚರಿಕೆ…

4 weeks ago

ಇಂದಿನಿಂದ 800 ಕ್ಕೂ ಹೆಚ್ಚು ಔಷಧಿಗಳು ದುಬಾರಿ

ಇಂದಿನಿಂದ 800 ಕ್ಕೂ ಹೆಚ್ಚು ಔಷಧಿಗಳು ದುಬಾರಿಯಾಗಲಿದೆ. ಹೌದು. . ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯಲ್ಲಿ (ಎನ್‌ಎಲ್‌ಇಎಂ) ಸೇರಿಸಲಾದ ಔಷಧಿಗಳ ಬೆಲೆಗಳಲ್ಲಿ ಇಂದಿನಿಂದ(ಏ.1) ಏರಿಕೆಯಾಗಲಿದೆ.

1 month ago