HEALTH

ಮೈಸುಡುವ ಬಿಸಿಲಿನಿಂದ ಪಾರಾಗಲು ಏನು ಮಾಡಬೇಕು?

ಈ ಬಾರಿ ರಣ ಬಿಸಿಲು ಮೈಸುಡುತ್ತಿದೆ. ಇಷ್ಟರಲ್ಲೇ ಒಂದೋ ಎರಡೋ ಮಳೆ ಸುರಿಯಬೇಕಾಗಿತ್ತು. ಆದರೆ ಮಳೆ ಸುರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮಳೆ ಸುರಿಯದ ಹೊರತು ವಾತಾವರಣ ತಂಪಾಗುವುದಿಲ್ಲ.…

4 weeks ago

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಮಾಡಿ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,  ದೇಹವನ್ನು ತಂಪಾಗಿಸಲು ರಾಗಿ ಅಂಬಲಿಯನ್ನು ಕುಡಿಯುವುದು ಉತ್ತಮ. ಬೇಸಿಗೆ ಸಮಯದಲ್ಲಿ  ದೇಹದ ಆಲಸ್ಯ ಮತ್ತು ದಣಿವು ಕಡಿಮೆ ಮಾಡಲು ಇದು…

1 month ago

ಆರೋಗ್ಯವಾಗಿರಲು ದಿನಕ್ಕೊಂದು ಬಾದಾಮಿ ಸೇವಿಸಿ

ಬಾದಾಮಿ ದುಬಾರಿಯಾದರೂ ಆರೋಗ್ಯದ ದೃಷ್ಟಿಯಿಂದ ಇದು ಹಲವು ರೀತಿಯಲ್ಲಿ ಉಪಕಾರಿಯಾಗಿದೆ. ಹೀಗಾಗಿ ದಿನಕ್ಕೊಂದು ಬಾದಾಮಿ ಸೇವಿಸಿದರೂ ಅದರಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ ಬಾದಾಮಿಯಿಂದ…

1 month ago

ಹೃದಯದ ಆರೋಗ್ಯ ಕಾಪಾಡಲು ಆಹಾರ ಕ್ರಮ ಹೇಗಿರಬೇಕು?

ಬಾಯಿ ರುಚಿಗೆ ತಕ್ಕಂತೆ ನಮಗೆ ಬೇಕಾದ ಆಹಾರಗಳನ್ನು ಸೇವಿಸಿ ಹಸಿವು ನೀಗಿಸಿಕೊಳ್ಳುತ್ತಿದ್ದೇವೆ. ಆದರೆ  ನಿಜವಾಗಿಯೂ ನಾವು ಸೇವಿಸುವ ಆಹಾರ ಬಾಯಿಗೆ ರುಚಿಯಾಗಿ ಹೊಟ್ಟೆ ತುಂಬಿದರೆ ಸಾಲದು ಅದು…

1 month ago

ಶಿಶುಗಳ ಹಲ್ಲು ಹುಳುಕು ತಪ್ಪಿಸಲು ಈ ಸೂತ್ರ ಪಾಲಿಸಿ

ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಬಾಯಿಯ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಬಾಯಿಯ ಆರೋಗ್ಯದ ಕಾಳಜಿ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ…

1 month ago

ಮಗುವನ್ನು ಆಮೇಲೆ ಪಡೆದರಾಯಿತೆಂದು ಯೋಚಿಸುತ್ತಿದ್ದೀರಾ?

ಮದುವೆಯಾದ ಮೇಲೂ ತಡವಾಗಿ ಮಕ್ಕಳನ್ನು ಪಡೆಯೋಣ ಎಂದು ಆಲೋಚಿಸುವ ಮಹಿಳೆಯರು ತಮ್ಮ  ತೀರ್ಮಾನಗಳಿಂದ ಹೊರ ಬಂದರೆ ಒಳಿತು. ಕಾರಣ ಬದಲಾದ ಕಾಲಘಟ್ಟದಲ್ಲಿ ಬದುಕಿನ ಕ್ರಮಗಳಲ್ಲಿಯೂ ಏರಿತಗಳು ಆಗುತ್ತಿದ್ದು,…

1 month ago

ಸಬ್ಬಸಿಗೆ ಕೂಟು: ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ

ಬೇಸಿಗೆಯಲ್ಲಿ ಸೊಪ್ಪಿನ ಬಳಕೆಯನ್ನು ಹೆಚ್ಚೆಚ್ಚು ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ಹೀಗಾಗಿ ಸಬ್ಬಸಿಗೆ ಸೊಪ್ಪು ಬಳಸಿ ತಮಗೆ ಬೇಕಾದ ಪದಾರ್ಥಗಳನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಅದರಂತೆ ಅನ್ನದ…

1 month ago

‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಇಂದು ಚಾಲನೆ

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯ ಸ್ತಂಭನ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ದಿ. 'ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ'…

2 months ago

ಮೂತ್ರಪಿಂಡಕ್ಕೆ ಹಾನಿ ಮಾಡಬಲ್ಲ ಅಭ್ಯಾಸಗಳು ಯಾವುವು? ಇಲ್ಲಿದೆ ಪರಿಹಾರ

ಮೂತ್ರಪಿಂಡ(ಕಿಡ್ನಿ) ಮತ್ತು ಅದರಿಂದ ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಲಭಿಸುವ ಕೊಡುಗೆಯ ಪ್ರಾಮುಖ್ಯತೆ ನೆನಪಿಸಿಕೊಳ್ಳಲು ವಿಶ್ವ ಮೂತ್ರಪಿಂಡ ದಿನ ಸೂಕ್ತ ಸಂದರ್ಭವಾಗಿದೆ. ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ತೆಗೆದುಹಾಕಿ…

2 months ago

ಜಾನುವಾರು ಆರೋಗ್ಯ ದೃಷ್ಟಿಯಿಂದ ಪಶು ಚಿಕಿತ್ಸಾಲಯ ಆರಂಭ

ಗ್ರಾಮದ ಜಾನುವಾರುಗಳು ತುರ್ತು ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲಬಾರದೆಂಬ ದೃಷ್ಟಿಯಿಂದ ಗ್ರಾಮದ ಮುಖ್ಯದ್ವಾರದಲ್ಲೇ ಪಶು ಚಿಕಿತ್ಸಾಲಯ ಆರಂಭಿಸಲಾಗಿದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.ತಾಲೂಕಿನ ಅಂಬಳೆ ಗ್ರಾಮದಲ್ಲಿ…

2 months ago

ಬಲೆಗಳನ್ನು ನಿರ್ಮಿಸುವ ಜೇಡಗಳ ಕಾಟದಿಂದ ತಪ್ಪಿಸುಕೊಳ್ಳೋದು ಹೇಗೆ ಗೊತ್ತಾ?

ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ…

2 months ago

ಸ್ಟ್ರೋಕ್‌ ಒಳಗಾದ ಝೆರೋಧಾ ಸಹ ಸಂಸ್ಥಾಪಕ: ಮಹತ್ವದ ವಿಚಾರ ಹಂಚಿಕೊಂಡ ಉದ್ಯಮಿ !

ಭಾರತದ ಯುವ ಉದ್ಯಮಿ, ವಿಶ್ವ ಮಟ್ಟದಲ್ಲಿ ಭಾರಿ ಪ್ರಖ್ಯಾತಿ ಪಡೆದಿರುವ ಕರ್ನಾಟಕದ ನಿಖಿಲ್ ಕಾಮತ್ ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗಿದೆ. 6 ವಾರಗಳ ಹಿಂದೆ ಸ್ಟ್ರೋಕ್‌ಗೆ…

2 months ago

ಹಾಗಲಕಾಯಿ ಬಾಯಿಗೆ ಕಹಿಯಾದರು ಆರೋಗ್ಯಕ್ಕೆ ಸಿಹಿ

ಹಾಗಲಕಾಯಿ ಮೊಮೊರ್ಡಿಕಾ ಚರಾಂತಿಯ, ಇಂಗ್ಲಿಷ್ ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗಾರ್ಡ್ ಎಂದು ಕರೆಯಲಾಗುತ್ತದೆ.

3 months ago

ಬೀಟ್ರೂಟ್‌ ಜ್ಯೂಸ್ ಬಗ್ಗೆ ‌ನಿಮಗೇಷ್ಟು ಗೊತ್ತು ?

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ.

3 months ago

ಸೌತೆಕಾಯಿ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು?

ಸೌತೆಕಾಯಿ ಬೇಸಿಗೆಯಲ್ಲಿ ಜನರನ್ನು ಆರೋಗ್ಯದಿಂದ ಇರಿಸುವ ಮತ್ತು ಆರೋಗ್ಯ ಕಾಪಾಡುವ ಪದಾರ್ಥಗಳಲ್ಲಿ ಒಂದು.

3 months ago