News Karnataka Kannada
Monday, May 06 2024

ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ

18-Nov-2021 ತಮಿಳುನಾಡು

ಭಾರತದ ದಕ್ಷಿಣ ರಾಜ್ಯಗಳಲ್ಲಿ ಇನ್ನೂ ಕೆಲವು ದಿನಗಳವರೆಗೆ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತೊಮ್ಮೆ ರೆಡ್ ಅಲರ್ಟ್ ಘೋಷಿಸಿದೆ . ಚೆನ್ನೈ , ಕಾಂಚೀಪುರಂ , ತಿರುವಳ್ಳೂರ್ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ​ ಘೋಷಿಸಲಾಗಿದೆ . ರಾಜ್ಯದಲ್ಲಿ ದಿನದಿಂದ ದಿನಕ್ಕೆ ಭಾರಿ...

Know More

ಚೆನ್ನೈನಲ್ಲಿ ನಿನ್ನೆ ರಾತ್ರಿಯೂ ಧಾರಾಕಾರ ಮಳೆ ಸುರಿದಿದ್ದು, ರಸ್ತೆಗಳು, ಮನೆಗಳು ಜಲಾವೃತ

12-Nov-2021 ತಮಿಳುನಾಡು

ಚೆನ್ನೈನಲ್ಲಿ ನಿನ್ನೆ ರಾತ್ರಿಯೂ ಧಾರಾಕಾರ ಮಳೆ ಸುರಿದಿದ್ದು, ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರಹಾಕಲಾರದೆ ಪರದಾಡುತ್ತಿದ್ದಾರೆ. ಚೆನ್ನೈನ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ವ್ಯವಸ್ಥೆ ಇಲ್ಲದಂತಾಗಿದೆ....

Know More

ಚೆನ್ನೈ ನಲ್ಲಿ ಮಳೆ 9 ಜಿಲ್ಲೆಗಳಲ್ಲಿ ಇನ್ನೆರಡು ದಿನ ಶಾಲಾ-ಕಾಲೇಜುಗಳಿಗೆ ರಜೆ

10-Nov-2021 ತಮಿಳುನಾಡು

ಚೆನ್ನೈ : ಕಳೆದ ಕೆಲ ದಿನಗಳಿಂದ ಚೆನ್ನೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ಯಾಕೆಂದ್ರೆ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮತ್ತೆ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

Know More

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ, ಚೆನ್ನೈನಲ್ಲಿ ಭಾರೀ ಮಳೆ

07-Nov-2021 ತಮಿಳುನಾಡು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚೆನ್ನೈನಲ್ಲಿ ಭಾರೀ ಮಳೆಯಾಗಿದೆ. 2015ರ ಬಳಿಕ ಚೆನ್ನೈ ಕಂಡ ಮಹಾ ಮಳೆ ಇದಾಗಿದೆ. ಶನಿವಾರ ಆರಂಭವಾದ ಮಳೆ ಭಾನುವಾರದ ಬೆಳಗಿನವರೆಗೂ ಸುರಿದಿದೆ. ಎಡೆಬಿಡದೆ ಸುರಿದ ಮಳೆಗೆ ಚೆನ್ನೈ ಜನ...

Know More

ಚನ್ನೈನಲ್ಲಿ ಮುಂದಿನ 48 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ..

07-Nov-2021 ತಮಿಳುನಾಡು

ತಮಿಳುನಾಡು: ತಮಿಳುನಾಡಿನ ಬಹಳಷ್ಟು ಕಡೆ ಜಲಾಶಯಗಳು ತುಂಬಿ ಅಪಾಯದ ಮಟ್ಟ ಮೀರಿದ್ದು, ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇದರಿಂದ ಜಲಾಶಯಗಳ ಕೆಳ ಭಾಗದಲ್ಲಿರುವವರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚನೆ ನೀಡಿವೆ. ಪುಂಡಿ ಜಲಾಶಯದಿಂದ ಮೂರು ಸಾವಿರ...

Know More

ತಮಿಳುನಾಡು – ಕೇರಳ ನಡುವೆ ಸಂಚರಿಸುತ್ತಿದ್ದ ನಾಲ್ಕು ರೈಲು ಭಾಗಶಃ ರದ್ದು

17-Oct-2021 ತಮಿಳುನಾಡು

ಚೆನ್ನೈ: ಅಕ್ಟೋಬರ್ 17 ಮತ್ತು 18 ರಂದು ತಮಿಳುನಾಡಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುವ ಕನಿಷ್ಠ ನಾಲ್ಕು ರೈಲುಗಳು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಭಾನುವಾರ ದಕ್ಷಿಣ ರೈಲ್ವೆ ತಿಳಿಸಿದೆ. “17.10.2021 ರಂದು ಚೆನ್ನೈ...

Know More

ತಮಿಳುನಾಡಿನಲ್ಲಿ ಆಕ್ಷೇಪಕ್ಕೆ ಗುರಿಯಾದ ಉದ್ಯೋಗ ಜಾಹೀರಾತು

17-Oct-2021 ತಮಿಳುನಾಡು

ಚೆನ್ನೈ: ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನೀಡಿರುವ ಉದ್ಯೋಗ ಜಾಹೀರಾತಿನಲ್ಲಿ ‘ಹಿಂದೂಗಳಿಗೆ ಮಾತ್ರ’ ಎಂದು ಉಲ್ಲೇಖಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಇಲಾಖೆಯು ಕೊಳತ್ತೂರಿನಲ್ಲಿ ‘ಕಪಾಲೀಶ್ವರ್ ಆರ್ಟ್‌ ಆಯಂಡ್ ಸೈನ್ಸ್’ ಕಾಲೇಜು ಆರಂಭಿಸುತ್ತಿದ್ದು, ಅದರ...

Know More

ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ

16-Oct-2021 ದೆಹಲಿ

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ 35 ಪೈಸೆಗಳಷ್ಟು ಮತ್ತು ಡೀಸೆಲ್ ದರ 35 ಪೈಸೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಶನಿವಾರ ದೇಶಾದ್ಯಂತ ಇಂಧನ...

Know More

ಚೆನ್ನೈನಲ್ಲಿ ಆರೋಗ್ಯ ಇಲಾಖೆ ಸಭೆ

07-Oct-2021 ತಮಿಳುನಾಡು

ಚೆನ್ನೈ, : ತಮಿಳುನಾಡಿನ ಸರ್ಕಾರಿ ಆಸ್ಪತ್ರೆ ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯಿಂದ ಹೊಸ ಪ್ರಕಟಣೆಗಳ ಅನುಷ್ಠಾನ ಕುರಿತು ಆರೋಗ್ಯ ಇಲಾಖೆಯ ಸಮಾಲೋಚನೆ ನಡೆಯಿತು.ಸಮಾಲೋಚನೆಯು ಆಸ್ಪತ್ರೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸುಧಾರಿಸುವುದು, ಸಿಡಿ ಮತ್ತು...

Know More

ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ರೂ. 10 ಕೋಟಿಯವರೆಗೆ ಧನಸಹಾಯ- ಡಿಆರ್‌ಡಿಒ

24-Sep-2021 ತಮಿಳುನಾಡು

ಚೆನ್ನೈ: ನವೀನ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಸಂಶೋಧನಾ ಯೋಜನೆಗಳಿಗಾಗಿ 10 ಕೋಟಿ ರೂಪಾಯಿಗಳವರೆಗೆ ಧನಸಹಾಯ ನೀಡುವುದಾಗಿ ರಕ್ಷಣಾ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧ್ಯಕ್ಷ ಜಿ ಸತೀಶ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ....

Know More

ಫ್ರೆಶ್‌ವರ್ಕ್ ಕಂಪನಿಯ 500 ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಕ್ಕಿದ್ದಂತೆಯೇ ಮಿಲೇನಿಯರ್‌ಗಳು

24-Sep-2021 ದೇಶ

ಚೆನ್ನೈ ಮೂಲದ ಫ್ರೆಶ್‌ವರ್ಕ್ ಕಂಪನಿಯ 500 ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಕ್ಕಿದ್ದಂತೆಯೇ ಮಿಲೇನಿಯರ್‌ಗಳಾಗಿದ್ದಾರೆ. ನಾಸ್ಡಾಕ್‌ನಲ್ಲಿ ಫ್ರೆಶ್‌ವರ್ಕ್ ಕಂಪನಿಯ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಇದೀಗ ಕಂಪನಿ ಉದ್ಯೋಗಿಗಳು ಮಿಲೇನಿಯರ್‌ಗಳಾಗಿದ್ದಾರೆ. ಗ್ರಾಹಕ ಸೇವಾ ಸಾಫ್ಟ್‌ವೇರ್ ತಯಾರಕ ಫ್ರೆಶ್‌ವರ್ಕ್...

Know More

ಶೀಘ್ರದಲ್ಲೇ ಏಷ್ಯಾದ ಮೊದಲ ಹೈಬ್ರೀಡ್ ಫ್ಲೈಯಿಂಗ್ ಕಾರ್ ಚೆನ್ನೈಯಲ್ಲಿ ತಯಾರಾಗಲಿದೆ

23-Sep-2021 ದೇಶ

ಏಷ್ಯಾದಲ್ಲೇ ಮೊಟ್ಟ ಮೊದಲ ಫ್ಲೈಯಿಂಗ್ ಕಾರ್ ಒಂದನ್ನು ಚೆನ್ನೈ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಸಿದ್ಧಪಡಿಸಿದೆ. ಈ ನೂತನ ಹೈಬ್ರೀಡ್ ಫ್ಲೈಯಿಂಗ್ ಕಾರನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪರಿಶೀಲಿಸಿದ್ದಾರೆ. ಈ ಬಗ್ಗೆ...

Know More

ಅಧಿಕಾರಗಳು ಎಲ್ಲ ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೆಯಾಗಬೇಕು

19-Sep-2021 ಆಂಧ್ರಪ್ರದೇಶ

ಚೆನ್ನೈ: ತಮಿಳುನಾಡಿಗೆ ಸಂಸತ್‌ನಲ್ಲಿ ಕಡಿಮೆ ಪ್ರಾತಿನಿಧ್ಯ ನೀಡುವ ಮೂಲಕ ಕಳೆದ 14 ಚುನಾವಣೆಗಳಲ್ಲಿ ಅನ್ಯಾಯ ಮಾಡಲಾಗಿದೆ. ಹೀಗಾಗಿ ಕೋರ್ಟ್ ಅಂದಾಜಿನಂತೆ ಸುಮಾರು 5,600 ಕೋಟಿ ರೂ ಮೊತ್ತದ ಹಣವನ್ನು ಪರಿಹಾರವನ್ನಾಗಿ ನೀಡಬೇಕು ಎಂದು ನ್ಯಾಯಮೂರ್ತಿಗಳಾದ...

Know More

ತಲೈವಿ ಚಿತ್ರದಲ್ಲಿ ಎಂಜಿಆರ್ ಬಗ್ಗೆ ಅಪಪ್ರಚಾರ : ಎಐಡಿಎಂಕೆ

11-Sep-2021 ತಮಿಳು

ಚೆನ್ನೈ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ  ಜೆ ಜಯಲಲಿತಾ ಅವರ ಜೀವನಾಧಾರಿತ ಬಹು-ಭಾಷಾ ಚಿತ್ರ ‘ತಲೈವಿ’ಯಲ್ಲಿ ಕೆಲವು ತಪ್ಪುಗಳು ಕಂಡುಬಂದಿವೆ, ವಾಸ್ತವಕ್ಕೆ ದೂರವಾದ ದೃಶ್ಯಗಳನ್ನು ತೆಗೆದು ಹಾಕುವಂತೆ ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ ಶುಕ್ರವಾರ ಒತ್ತಾಯಿಸಿದೆ. ಬಾಲಿವುಡ್...

Know More

ತಮಿಳು ಮಾಧ್ಯಮದಲ್ಲಿ ಎರಡು ತಾಂತ್ರಿಕ ಕೋರ್ಸ್ : ವಿನೂತನ ಪ್ರಯೋಗದತ್ತ ಅಣ್ಣಾ ಮಲೈ ವಿವಿ

04-Sep-2021 ತಮಿಳುನಾಡು

ಚೆನ್ನೈ: ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ಪ್ರಯತ್ನವನ್ನು ತಮಿಳುನಾಡು ಅಣ್ಣಾ ಯೂನಿವರ್ಸಿಟಿ ಮಾಡಿದೆ. ತಮಿಳು ಮಾಧ್ಯಮದಲ್ಲಿಯೇ ಎರಡು ತಾಂತ್ರಿಕ ಕೋರ್ಸ್ ಪ್ರಾರಂಭಕ್ಕೆ ಅದು ಅನುಮತಿ ನೀಡಿದೆ. ಈರೋಡ್ ನ ಸೆಂಗುಂತರ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು