News Karnataka Kannada
Wednesday, May 08 2024
ಕನ್ನಡ ಭಾಷೆ

ಕನ್ನಡ ನಾಡಿನಲ್ಲಿ ಕನ್ನಡ ನಾಮಫಲಕ ಇರಬೇಕು: ಸಿದ್ದರಾಮಯ್ಯ

28-Dec-2023 ಬೆಂಗಳೂರು

ಕನ್ನಡ ಭಾಷೆಯ ಬಗ್ಗೆ ಬಹಳಷ್ಟು ಚರ್ಚೆಗಳು ಬರುತ್ತಿರುವ ಬೆನ್ನಲ್ಲೇ  ಕನ್ನಡ ನಾಡಿನಲ್ಲಿ ಕನ್ನಡ ನಾಮಫಲಕ ಇರಬೇಕು ಎಂಬ ನಿಯಮ ಜಾರಿಗೆ ತರುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

Know More

ನಾಮಫಲಕಗಳಲ್ಲಿ ಕನ್ನಡ ಭಾಷೆ ಅಳವಡಿಕೆಗೆ ಆಗ್ರಹ, ಬೃಹತ್‌ ರ‍್ಯಾಲಿ

27-Dec-2023 ಬೆಂಗಳೂರು ನಗರ

ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ನಗರದ ಏರ್‌ ಪೋರ್ಟ್‌ ರಸ್ತೆಯ ಸಾದಹಳ್ಳಿ ಗೇಟ್‌ ನಿಂದ ಆರಂಭಿಸಿದ ಜಾಗೃತಿ ಮೆರವಣಿಗೆ ಪ್ರತಿಭಟನೆ ಸ್ವರೂಪ...

Know More

ಸಿಬಿಎಸ್‌ಸಿ ಶಾಲೆಗಳಿಗೆ ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

03-Aug-2023 ಬೆಂಗಳೂರು

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ಸಿಬಿಎಸ್ಸಿ, ಸಿಐಎಸ್ಸಿಇ ಪಠ್ಯಕ್ರಮ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿ ಕಾನೂನು ಜಾರಿಗೊಳಿಸಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ...

Know More

ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ಕನ್ನಡ ಬಾರದ ವೈದ್ಯರಿಂದ ಕಿರಿಕಿರಿ

27-May-2023 ಹಾಸನ

ಇಲ್ಲಿನ ಜಯ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ(ಹಿಮ್ಸ್) ಯಲ್ಲಿ ಕೆಲಸ ನಿರ್ವಹಿ ಸುತ್ತಿರುವ ವೈದ್ಯರಿಗೆ ಕನ್ನಡ ಭಾಷೆ ಮಾತನಾ ಡಲು ಬಾರದ ಕಾರಣ ರೋಗಿ ಗಳಿಗೆ ತೀವ್ರ...

Know More

ಹಿಂದಿ ರಾಷ್ಟ್ರ ಭಾಷೆ ಎಂದು ಪರಿವುದರಲ್ಲಿ ತಪ್ಪೇನೂ ಇಲ್ಲ; ಮುರುಗೇಶ್ ನಿರಾಣಿ

29-Apr-2022 ಬೆಂಗಳೂರು ನಗರ

ಬೆಂಗಳೂರು : ಕನ್ನಡ ಭಾಷೆಯನ್ನೂ ನಾನೂ ಪ್ರೀತಿಸುತ್ತೇನೆ. ಆದರೆಗಣಿಸು, ಹಿಂದಿ ರಾಷ್ಟ್ರ ಭಾಷೆ ಎಂದು ಪರಿವುದರಲ್ಲಿ ತಪ್ಪೇನೂ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿಯವರು ಗುರುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿಯನ್ನು ರಾಷ್ಟ್ರೀಯ...

Know More

ರೇಡಿಯೋ ಕನ್ನಡ ಕಲಿಸಿದರೆ, ಟಿವಿ ಕೆಡಿಸುತ್ತಿದೆ; ಡಾ. ರಾಜಪ್ಪ ದಳವಾಯಿ

14-Feb-2022 ಚಾಮರಾಜನಗರ

ಪ್ರಸ್ತುತ ಕಾಲಘಟ್ಟದಲ್ಲಿ ಕೇಳುವ ಪರಂಪರೆ ನಶಿಸಿದೆ. ವಾಚಾಳಿತನ ಹೆಚ್ಚಾಗಿದೆ. ರೇಡಿಯೋ ಕನ್ನಡ ಭಾಷೆಯನ್ನು ಕಲಿಸಿದರೆ ಟಿವಿ ಕನ್ನಡ ಭಾಷೆಯನ್ನು ಕೆಡಿಸುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹಾಗೂ ನಾಟಕಕಾರ ಡಾ. ರಾಜಪ್ಪ ದಳವಾಯಿ...

Know More

ಪದವಿಪೂರ್ವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸುವ ನಿರ್ಧಾರವನ್ನು ಹಿಂಪಡೆದ ರಾಜ್ಯ ಸರ್ಕಾರ

24-Jan-2022 ಬೆಂಗಳೂರು ನಗರ

ಪದವಿಪೂರ್ವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಹೊಸ ಆದೇಶದ ಪ್ರಕಾರ, ಸ್ಥಳೀಯ ಭಾಷೆಯನ್ನು ತೆಗೆದುಕೊಳ್ಳಲು ಬಯಸದ ವಿದ್ಯಾರ್ಥಿಗಳನ್ನು ಹೈಕೋರ್ಟ್‌ನಿಂದ ಮುಂದಿನ ಆದೇಶದವರೆಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು