ಸ್ಯಾಂಡಲ್ ವುಡ್: ಕಡಲ ತೀರದ ಭಾರ್ಗವ. ಸೆಟ್ಟೇರಿದ ದಿನದಿಂದ ಸುದ್ದಿಯಲ್ಲಿರುವ ಸಿನಿಮಾ. ಸಿನಿಮಾ ಟೈಟಲ್ಲೇ ಸಖತ್ ಕ್ಯೂರಿಯಾಸಿಟಿ ಅಲೆಯನ್ನು ಸೃಷ್ಟಿಸಿತ್ತು. ಸಿನಿಮಾ ಟೀಸರ್, ಪೋಸ್ಟರ್ ಕೂಡ ಅದಕ್ಕಿಂತ ಹೆಚ್ಚಿನ ಕುತೂಹಲವನ್ನು ಹುಟ್ಟಿಸಿತ್ತು. ಇದೀಗ ಆ ಭರವಸೆಯನ್ನು ದುಪ್ಪಟ್ಟು ಮಾಡುವಂತ ಚಿತ್ರದ ಬಹು ನಿರೀಕ್ಷಿತ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಟೀಸರ್ ಬಿಡುಗಡೆ ಮಾಡಿ ಏನೋ ಹೊಸತನವಿದೆ...
Know Moreಕಡಲ ತೀರದ ಭಾರ್ಗವ..ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ಹೊಸಬರ ಪ್ರಯೋಗಾತ್ಮಕ ಸಿನಿಮಾ. ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಈ ಚಿತ್ರ ಈಗ ಟೀಸರ್ ಮೂಲಕ ಎಲ್ಲರ ಗಮನ ಸೆಳೆಯಲು ಮುಂದಾಗಿದೆ. ಚಿತ್ರದ...
Know MoreGet latest news karnataka updates on your email.