ಕಳೆದ ಇಪ್ಪತ್ತನೇ ಶತಮಾನದವರೆಗೂ ಸಾಹಿತ್ಯದ ಒಂದು ವಿಶಿಷ್ಟ ಸ್ವರೂಪವಾದ 'ಮುಕ್ತಕ' ರಚನೆಯ ಬಗ್ಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಆದರೀಗ ಖ್ಯಾತ ಮುಕ್ತ ಕವಿ ಎಂ.ಮುತ್ತುಸ್ವಾಮಿ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಮುಕ್ತಕ ರಚನೆಯ ಬಗ್ಗೆ ಅರಿವಿನ ಒಂದು ಕ್ರಾಂತಿಯನ್ನೇ ಮಾಡ ಹೊರಟಿದ್ದಾರೆಂದು ಸಾಹಿತಿ ಬನ್ನೂರು ಕೆ.ರಾಜು...
Know MoreGet latest news karnataka updates on your email.