News Karnataka Kannada
Thursday, May 02 2024

ಬೆಳ್ತಂಗಡಿ: ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸಮ್ಮಾನ ಕಾರ್ಯಕ್ರಮ

05-Jun-2022 ಮಂಗಳೂರು

ಇತಿಹಾಸ ಪ್ರಸಿದ್ಧ ಅಳದಂಗಡಿಯ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಜೂ.೫ರಂದು ಬೆಳಗ್ಗೆ ೧೦.೩೦ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ೧೯ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರರಾದ ಶಿವಪ್ರಸಾದ್ ಅಜಿಲರು ಪ್ರಕಟಣೆಯಲ್ಲಿ...

Know More

ಮಲೀನ ಗೊಂಡಿರುವ ‌ಅಳದಂಗಡಿಯ ಫಲ್ಗುಣಿ ನದಿ!

23-Apr-2022 ಮಂಗಳೂರು

‌ಅಳದಂಗಡಿಯಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ. ಅದಕ್ಕೆ ಅಡ್ಡಲಾಗಿರುವ ಸೇತುವೆಯಿಂದ ಇಣುಕಿ ನೋಡಿದರೆ ಪ್ರಜ್ಞಾವಂತರಿಗೆ ಛೇ ಎಂದು ಎಣಿಸದೇ ಇರಲಾರರು. ವಾಹನದಲ್ಲಿ ಹೋಗುತ್ತಿರುವಾಗ ಕಸದ ಕಟ್ಟನ್ನು ನದಿಕಡೆಗೆ ಹಾರಿಸಿಬಿಡುವುದು ಇಲ್ಲಿ ಮಾಮೂಲು. ತ್ಯಾಜ್ಯವನ್ನು ನದಿಗೆ ಎಸೆದು...

Know More

ಪ್ರತಿಮೆಗಳು ಆದರ್ಶ ಜೀವನಕ್ಕೆ ಪ್ರೇರಣೆ ನೀಡಬಲ್ಲವು : ಡಾl ಪದ್ಮನಾಭ ಮರಾಠೆ

16-Apr-2022 ಮಂಗಳೂರು

ಸಮಾಜದಲ್ಲಿ ಬ್ರಾಹ್ಮ- ಕ್ಷಾತ್ರಗಳ ಸಮನ್ವಯವಾದಲ್ಲಿ ರಾಷ್ಟ್ರ ಬಲಯುತವಾಗುವುದರಲ್ಲಿ ಸಂದೇಹವಿಲ್ಲ ಎಂದು ಕಟೀಲಿನ ಶ್ರೀ ದುರ್ಗಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕ ಡಾl ಪದ್ಮನಾಭ ಮರಾಠೆ...

Know More

ಅಳದಂಗಡಿ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಗೆ ಮರದ ಛಾವಣಿ‌ ಅಳವಡಿಕೆ ಕಾರ್ಯಕ್ಕೆ ಚಾಲನೆ

16-Apr-2022 ಮಂಗಳೂರು

ಕಾರಣಿಕ‌ ಕ್ಷೇತ್ರ ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನದ ನವೀಕರಣ ಕಾರ್ಯ‌ ಭರದಿಂದ ಸಾಗುತ್ತಿದ್ದು, ಶಿಲಾಮಯ ಗರ್ಭಗುಡಿಗೆ ಮರದ ಮಾಡಿನ ( ಛಾವಣಿ‌) ಅಳವಡಿಕೆಯ‌ ಕಾರ್ಯಕ್ಕೆ ಗುರುವಾರ ಸಂಜೆ ಚಾಲನೆ...

Know More

ಶ್ರೀ ಗೋಪಾಲಕೃಷ್ಣ ದೇವಸ್ಥಾನ : ಕೊಡಿಮರದ ವನದೇವತಾ ಪೂಜೆ

23-Feb-2022 ಮಂಗಳೂರು

ಅಳದಂಗಡಿ ಸನಿಹದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭ ಸ್ಥಾಪಿಸುವ ಉದ್ದೇಶದಿಂದ ಫೆ.23 ರಂದು ಕೊಡಿಮರದ ವನದೇವತಾ ಪೂಜೆ ದಾನಿಗಳಾದ ಅಂಡಿಂಜೆ ಮುತ್ತಯ್ಯ ಪೂಜಾರಿ ಅವರ ಮನೆಯ ವಠಾರದಲ್ಲಿ ಅಳದಂಗಡಿ ಅರಮನೆಯ...

Know More

ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ರೂ. 10 ಲಕ್ಷ ದೇಣಿಗೆ ನೀಡಿ ಆಶೀರ್ವದಿಸಿದ ಡಾl ವೀರೇಂದ್ರ ಹೆಗ್ಗಡೆ

08-Feb-2022 ಮಂಗಳೂರು

ಪುನರ್ ನಿರ್ಮಾಣಗೊಳ್ಳುತ್ತಿರುವ ಐತಿಹಾಸಿಕ, ಕಾರಣಿಕ ಕ್ಷೇತ್ರ ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ರೂಪವಾಗಿ ರೂ. 10 ಲಕ್ಷ ದೇಣಿಗೆ ನೀಡಿ...

Know More

ಅಳದಂಗಡಿಯಲ್ಲಿ ಹೋಟೆಲ್ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ

05-Feb-2022 ಮಂಗಳೂರು

ಅಳದಂಗಡಿಯಲ್ಲಿ ಹೋಟೆಲ್ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಕಡಬ ಮೂಲದ ದಿನೇಶ್ ಶೆಟ್ಟಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು