ಪಠಾಣ್

8 ವರ್ಷದ ಬಳಿಕ ಪತ್ನಿ ಮುಖ ಕಾಣುವ ಫೋಟೋ ಹಂಚಿಕೊಂಡ ಪಠಾಣ್

ಭಾರತದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ ಕ್ರಿಕೆಟ್‌ ನಿಂದ ದೂರವಾದರೂ, ಕ್ರಿಕೆಟ್‌ ಅವರಿಂದ ದೂರವಾಗಿಲ್ಲ. ಕಾಮೆಂಟ್ರಿ ಮಾಡುತ್ತಾ  ಕ್ರಿಕೆಟ್‌ ಆತ್ಮೀಯತೆಯನ್ನು ಬಿಟ್ಟುಕೊಟ್ಟಿಲ್ಲ.

3 months ago

ಗೂಗಲ್​ ಹುಡುಕಾಟದಲ್ಲಿ ನಂಬರ್​ ಒನ್​ ಸ್ಥಾನ ಪಡೆದುಕೊಂಡ ಶಾರುಖ್​ ಖಾನ್

ನಟ ಶಾರುಖ್​ ಖಾನ್​ ಅಭಿನಯದ ‘ಜವಾನ್​’, ‘ಪಠಾಣ್​’ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿವೆ. ಗಲ್ಲಾಪೆಟ್ಟಿಗೆ ಗಳಿಕೆ ಮಾತ್ರವಲ್ಲದೇ ಗೂಗಲ್​ ಹುಡುಕಾಟದಲ್ಲೂ  ಶಾರುಖ್​…

5 months ago

2023ರ ಟಾಪ್​ 10 ಸಿನಿಮಾ ಹೆಸರನ್ನು ರಿಲೀಸ್ ಮಾಡಿದ ಐಎಂಡಿಬಿ

ಐಎಂಡಿಬಿ (IMDb) ಈ ವರ್ಷ ರಿಲೀಸ್ ಆದ ಟಾಪ್ 10 ಭಾರತದ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ರೇಟಿಂಗ್ ಆಧಾರದ ಮೇಲೆ ಐಎಂಡಿಬಿ ಟಾಪ್ 10 ಸಿನಿಮಾಗಳನ್ನು…

10 months ago

ನವದೆಹಲಿ: 8 ದಿನಗಳಲ್ಲಿ ವಿಶ್ವದಾದ್ಯಂತ 667 ಕೋಟಿ ಗಳಿಸಿದ ‘ಪಠಾಣ್’

ಸಿದ್ಧಾರ್ಥ್ ಆನಂದ್ ನಿರ್ದೇಶನದ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರವು ಕೇವಲ ಎಂಟು ದಿನಗಳಲ್ಲಿ ವಿಶ್ವದಾದ್ಯಂತ 667 ಕೋಟಿ ರೂ.ಗಳನ್ನು…

1 year ago

ಮುಂಬೈ: 4 ದಿನಗಳಲ್ಲಿ ವಿಶ್ವದಾದ್ಯಂತ 429 ಕೋಟಿ ಕಲೆಕ್ಷನ್ ಮಾಡಿದ ‘ಪಠಾಣ್’

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಇತ್ತೀಚಿನ ಚಿತ್ರ 'ಪಠಾಣ್' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ತಡೆಯಲಾಗದ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಸಿದ್ಧಾರ್ಥ್ ರಾಜ್ ಆನಂದ್ ನಿರ್ದೇಶನದ…

1 year ago

ಎರಡು ದಿನಗಳಲ್ಲಿ ವಿಶ್ವಾದ್ಯಂತ 219.6 ಕೋಟಿ ಕಲೆಕ್ಷನ್ ಮಾಡಿದ ‘ಪಠಾಣ್’

ನಟ ಶಾರುಖ್​ ಖಾನ್​ ಅವರು ಗೆದ್ದು ಬೀಗಿದ್ದಾರೆ. ಅವರು ನಟಿಸಿರುವ ‘ಪಠಾಣ್​’ ಚಿತ್ರ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಸಖತ್​ ಕಮಾಯಿ ಮಾಡುತ್ತಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣ…

1 year ago

‘ಪಠಾನ್’ ಸಿನಿಮಾ ಪ್ರದರ್ಶನ ವೇಳೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಟೀಸರ್ ಲೀಕ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟೀಸರ್ ಅನ್ನು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ…

1 year ago

ಮುಂಬೈ: ಜ 20 ರಿಂದ ‘ಪಠಾಣ್’ ಮುಂಗಡ ಬುಕಿಂಗ್ ಪ್ರಾರಂಭ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ತಮ್ಮ ಮುಂಬರುವ ಸ್ಪೈ-ಥ್ರಿಲ್ಲರ್ ಚಿತ್ರ 'ಪಠಾಣ್' ಮೂಲಕ ಬೆಳ್ಳಿ ಪರದೆಗೆ ಮರಳುತ್ತಿದ್ದಾರೆ. ಸ್ವಾಭಾವಿಕವಾಗಿ, ಭಾರತದ ಅತಿದೊಡ್ಡ…

1 year ago

‘ಝೂಮೆಜೊ ಪಠಾಣ್‌ಗೀತೆಯು ಪಠಾಣ್‌ನ ಸ್ಟೈಲ್ ಮತ್ತು ವ್ಯಕ್ತಿತ್ವದ ಸಂಭ್ರಮಾಚರಣೆ’: ಸಿದ್ಧಾರ್ಥ್ ಆನಂದ್

ಪಠಾಣ್ ಪ್ರೇಕ್ಷಕರಿಗೆ ಭಾರತದ ಅತ್ಯಂತದೊಡ್ಡಆ್ಯಕ್ಷನ್‌ ಚಿತ್ರವಾಗಲಿದೆ. ಈ ಅದ್ಭುತ ದೃಶ್ಯ ವೈಭವದ ಯಶ್‌ರಾಜ್ ಫಿಲ್ಮ್  ಅವರಆ್ಯಕ್ಷನ್‌ಅದ್ಭುತ ಪಠಾಣ್, ಆದಿತ್ಯ ಛೋಪ್ರಾ ಅವರ ಮಹತ್ವಾಕಾಂಕ್ಷೆಯ ಗೂಢಚರ್ಯೆ ವಿಶ್ವವನ್ನು ಹಾಗೂ…

1 year ago

‘ಪಠಾಣ್‌’ ಸಿನಿಮಾ ದೇಶಭಕ್ತಿ ಸಾರುವ ಚಿತ್ರ ಎಂದ ಶಾರೂಖ್‌ ಖಾನ್‌!

ಶಾರೂಖ್‌ ಖಾನ್‌-ದೀಪಿಕಾ ಪಡುಕೋಣೆ ಅಭಿನಯಿಸಿರುವ ಪಠಾಣ್‌ ಜ.25ರಂದು ತೆರೆಗೆ ಬರಲಿದೆ. ಬೇಷರಮ್‌ ರಂಗ್‌ ಹಾಡಿನ ಮೂಲಕ ಕೇಸರಿ ಬಣ್ಣ ಅವಮಾನಿಸಿ, ಕೆಲವರ ಭಾವನೆಗೆ ಧಕ್ಕೆ ತರಲಾಗಿದೆ ಎಂದು…

1 year ago

ಪಠಾಣ್‌ಗೆ ಜಾನ್ ಅವರು ನಮ್ಮ ಪ್ರಥಮ ಮತ್ತು ಏಕೈಕ ಆಯ್ಕೆಯಾಗಿತ್ತು- ಸಿದ್ಧಾರ್ಥ್ ಆನಂದ್

ಜಾನ್ ಅಬ್ರಹಾಂ ಪಠಾಣ್ ಟೀಸರ್‌ನಲ್ಲಿ ಪ್ರತಿಯೊಬ್ಬರನ್ನೂ ಮಂತ್ರಮುಗ್ಧರನ್ನಾಗಿಸಿದ್ದು ಅದು ಬಿಡುಗಡೆಯಾದಾಗ ಅವರು ಶಾರೂಕ್ ಖಾನ್ ಅವರ ಕಡುವೈರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಅನಾವರಣಗೊಳಿಸಿದೆ! ಜಾನ್ ಅತ್ಯಂತ ಕೂಲ್…

1 year ago

ಪಠಾಣ್ ಚಿತ್ರಕ್ಕೆ ಶಾರೂಕ್ ಖಾನ್ ತಮ್ಮ ಶಕ್ತಿ ಮೀರಿ ದೇಹದಂಡನೆ ಮಾಡಿದ್ದಾರೆ- ಸಿದ್ಧಾರ್ಥ್ ಆನಂದ್

ಶಾರೂಕ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ತಾರಾಗಣದ ಪಠಾಣ್ ಚಿತ್ರದ ಟೀಸರ್ ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿದೆ ಮತ್ತು ಪ್ರೇಕ್ಷಕರು ಕಿಂಗ್ ಎಸ್‌ಆರ್‌ಕೆ ನಾಲ್ಕು…

1 year ago

ಬಹುನಿರೀಕ್ಷೆಯ ‘ಪಠಾಣ್’  ಸಿನಿಮಾದತ್ತ ಎಲ್ಲರ ಚಿತ್ತ

ಎಲ್ಲವೂ ಅಂದುಕೊಂಡಂತೆ ಆದರೆ ಪಠಾಣ್  ಸಿನಿಮಾ ಜನವರಿ 25, 2023ಕ್ಕೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಈ ಸಿನಿಮಾ ಪ್ರೇಕ್ಷರನ್ನು ಯಾವ ರೀತಿಯಲ್ಲಿ ಸೆಳೆಯ ಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

2 years ago