News Karnataka Kannada
Wednesday, May 08 2024
ಕ್ರೀಡೆ

ವಿಶ್ವ ಚಾಂಪಿಯನ್‌ಶಿಪ್‌ನಿಂದ ಪಿ.ವಿ ಸಿಂಧು ಔಟ್

PV Sindhu
Photo Credit : News Kannada

ಕೋಪನ್ ಹ್ಯಾಗನ್’ನಲ್ಲಿ ಇಂದು(ಆ.22) ನಡೆದ ಪುರುಷರ ಸಿಂಗಲ್ಸ್’ನಲ್ಲಿ ಮಾಜಿ ಚಾಂಪಿಯನ್ ಪಿ.ವಿ ಸಿಂಧು ಅವರು ಕೊರಿಯಾದ ಜಿಯೊನ್ ಹ್ಯೋಕ್ ಜಿನ್ ಅವರನ್ನ ನೇರ ಗೇಮ್’ಗಳಿಂದ ಸೋಲಿಸುವ ಮೂಲಕ 3ನೇ ಸುತ್ತಿಗೆ ಪ್ರವೇಶಿಸಿದರು.

ಆದರೆ 2017ರ ಚಿನ್ನದ ಪದಕ ವಿಜೇತ ಮತ್ತು 2019 ರಲ್ಲಿ ಬೆಳ್ಳಿ ವಿಜೇತ ಜಪಾನ್ನ ಹಳೆಯ ಎದುರಾಳಿ ನೊಜೊಮಿ ಒಕುಹರಾ ವಿರುದ್ಧ 14-21, 14-21 ರಿಂದ ಸೋತರು. ಈ ಮೂಲಕ ಸಿಂಧು ವಿಶ್ವ ಚಾಂಪಿಯನ್ಶಿಪ್’ನಿಂದ ಹೊರ ಬಂದಿದ್ದಾರೆ.

ಅಂದ್ಹಾಗೆ, 16ನೇ ಶ್ರೇಯಾಂಕದ ಸಿಂಧು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಲು ವಿಫಲರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು