News Karnataka Kannada
Sunday, April 28 2024
ಕ್ರೀಡೆ

ಪ್ರೊ ಕಬಡ್ಡಿ: ಪುಣೇರಿ ಪಲ್ಟನ್ ವಿರುದ್ಧ ಯು ಮುಂಬಾ ತಂಡಕ್ಕೆ ಗೆಲುವು

PKL 9: Ashish's last-second raid hands U Mumba thrilling win over Puneri Paltan
Photo Credit : IANS

ಪುಣೆ, ನ.11: ಇಲ್ಲಿನ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ನಿಕಟ ಹಣಾಹಣಿಯಲ್ಲಿ ಪುಣೇರಿ ಪಲ್ಟನ್ ವಿರುದ್ಧ ಯು ಮುಂಬಾ ಗೆಲುವು ಸಾಧಿಸಿದೆ.

ಪಂದ್ಯದ ಕೊನೆಯ ಕೆಲವು ನಿಮಿಷಗಳಲ್ಲಿ ಮುಂಬೈ ತಂಡವು ಉತ್ತಮವಾಗಿ ಆಡಿತು, ಅಂತಿಮವಾಗಿ ಪುಣೇರಿ ಪಲ್ಟನ್ ತಂಡವನ್ನು 34-33 ರಿಂದ ಸೋಲಿಸಿತು.

ಪಂದ್ಯದ ಪ್ರಥಮಾರ್ಧದಲ್ಲಿ ಎರಡೂ ತಂಡಗಳು 15-15 ರಲ್ಲಿ ಸಮಬಲ ಸಾಧಿಸಿದ್ದವು. ಪಲ್ಟನ್‌ ಪರ ಮೋಹಿತ್‌ ಗೋಯತ್ 13 ಹಾಗೂ ಅಸ್ಲಂ ಇನಾಂದಾರ್‌ 8 ಪಾಯಿಂಟ್ಸ್‌ ಗಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು