News Karnataka Kannada
Saturday, May 04 2024
ಕ್ರೀಡೆ

ಏಕದಿನ ವಿಶ್ವಕಪ್: ವಾರ್ನರ್​ ಸೆಂಚುರಿ, ಪಾಕ್​ ಬೌಲಿಂಗ್​ ಧೂಳಿಪಟ

David Warner And Mitchell
Photo Credit : News Kannada

ಬೆಂಗಳೂರು: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕ್- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಪಾಕ್​ ಟಾಸ್​ ವಿನ್ ಆಗಿ ಫೀಲ್ಡಿಂಗ್ ಆಯ್ದುಕೊಂಡು ಭಾರೀ ನಿರಾಸೆಗೆ ಒಳಗಾಗಿದೆ. ಏಕೆಂದರೆ ಬ್ಯಾಟಿಂಗ್ ಮಾಡುತ್ತಿರುವ ಆಸಿಸ್​ನ ಓಪನರ್ಸ್ ಸಖತ್ ಆಗಿಯೇ ಪಾರ್ಟನರ್​ಶಿಪ್​ನಲ್ಲಿ ಬ್ಯಾಟ್​ ಬೀಸುತ್ತಿದ್ದು ವಿಕೆಟ್​ ನಷ್ಟವಿಲ್ಲದೇ ಇಬ್ಬರು ಕೂಡ ಸೆಂಚುರಿ ಸಿಡಿಸಿ ಬ್ಯಾಟಿಂಗ್ ಮಾಡಿದ್ದಾರೆ.

ಆಸಿಸ್​ ಪರ ಓಪರನ್​ ಆಗಿ ಬ್ಯಾಟಿಂಗ್​ ಮಾಡುಲು ಕ್ರೀಸ್​ ಆಗಮಿಸಿದ ಮಿಚೆಲ್ ಮಾರ್ಷ್​ ಹಾಗೂ ಡೇವಿಡ್​ ಉತ್ತಮ ಆರಂಭವನ್ನು ಒದಗಿಸಿದ್ದಾರೆ. 85 ಎಸೆತಗಳಲ್ಲಿ 100 ರನ್​ ಬಾರಿಸಿದ ಡೇವಿಡ್​ ವಾರ್ನರ್​ ಪಾಕ್​ ಬೌಲರ್​ಗಳನ್ನು ಮನ ಬಂದಂತೆ ದಂಡಿಸಿದರು. ಈ ವೇಳೆ ಸಂಭ್ರಮದ ವೇಳೆ ವಾರ್ನರ್​ ತೆಲುಗು ಸಿನಿಮಾ ಪುಷ್ಪಾ ಸ್ಟೈಲ್​ ಅನ್ನು ಮಾಡಿದ್ದಾರೆ.

ಇನ್ನು ಶಾಹೀನ್ ಅಫ್ರಿದಿ ಪಾಕಿಸ್ತಾನಕ್ಕೆ ಸತತ ಎರಡು ವಿಕೆಟ್ ತಂದುಕೊಟ್ಟಿದ್ದಾರೆ. ಅವರು ಮೊದಲು ಮಿಚೆಲ್ ಮಾರ್ಷ್ ಮತ್ತು ನಂತರ ಮ್ಯಾಕ್ಸ್ವೆಲ್ ಅವರನ್ನು ಔಟ್ ಮಾಡಿದರು. ಮ್ಯಾಕ್ಸ್‌ವೆಲ್ ಖಾತೆ ತೆರೆಯದೇ ಔಟ್‌ ಆಗಿದ್ದಾರೆ. ಉತ್ತಮ ಓಪನಿಂಗ್‌ ಪಡೆದುಕೊಂಡಿರುವ ಆಸ್ಟ್ರೇಲಿಯಾ 2 ವಿಕೆಟ್‌ ನಷ್ಟಕ್ಕೆ ಸದ್ಯ ಬರೊಬ್ಬರಿ 273 ರನ್‌ ಕಲೆ ಹಾಕಿದೆ.

https://twitter.com/i/status/1715318172952477731

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು