ಅಕಾಪುಲ್ಕೊ: ಅಕಾಪುಲ್ಕೊದಲ್ಲಿ ನಡೆದ ಮೆಕ್ಸಿಕೊ ಓಪನ್ ಪಂದ್ಯವನ್ನು ರಾಫೆಲ್ ನಡಾಲ್ ಯುಕೆಯ ಕ್ಯಾಮರೂನ್ ನೋರಿ ಅವರನ್ನು ಮಣಿಸುವ ಮೂಲಕ, ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ನಡೆದಂತ ಮೆಕ್ಸಿಕೋ ಓಪನ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ರಾಫೆಲ್ ನಡಾಲ್ ಅವರು, ಯುಕೆಯ ಕ್ಯಾಮರೂನ್ ನೋರಿ ಅವರನ್ನು 6-4, 6-4 ರಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಮೆಕ್ಸಿಕೋ ಓಪನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.