News Karnataka Kannada
Sunday, May 05 2024
ಕ್ರೀಡೆ

ಟಿ20 ವಿಶ್ವಕಪ್​ ಅದ್ದೂರಿ ಚಾಲನೆಗೆ ಸಜ್ಜಾದ ವೇದಿಕೆ

T20 World Cup
Photo Credit :

ಬಹುನಿರೀಕ್ಷಿತ 2021 ರ ಟಿ 20 ವಿಶ್ವಕಪ್‌ಗಾಗಿ (T20 World Cup 2021) ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 17ರ ಭಾನುವಾರದಿಂದ ಟೂರ್ನಿಗೆ ವೈಭದ ಚಾಲನೆ ಸಿಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಓಮನ್ (Oman) ವಿರುದ್ಧ ಪಪುವಾ ನ್ಯೂಗಿನಿಯಾ (Papua New Guinea) ತಂಡ ಕಣಕ್ಕಿಳಿಯಲಿದೆ. ಇಂದು ಸಂಜೆ ನಡೆಯುವ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ತಂಡ ಸ್ಕಾಟ್ಲೆಂಡ್ (Scotland) ವಿರುದ್ಧ ಸೆಣಸಲಿದೆ. ಆದರೆ, ಪ್ರಮುಖ ಬಲಿಷ್ಠ ತಂಡಗಳ ಪಂದ್ಯಗಳು ಆರಂಭವಾಗಲು ಇನ್ನೂ ನಾಲ್ಕೈದು ದಿನಗಳಿದ್ದು, ರೋಚಕ ಪಂದ್ಯಗಳನ್ನು ನೋಡಲು ಮತ್ತಷ್ಟು ದಿನ ಕಾಯುವ ಅಗತ್ಯ ಇದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 4 ಗ್ರೂಪ್​ಗಳನ್ನು ವಿಂಗಡಿಸಲಾಗಿದೆ. ಗ್ರೂಪ್​ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.  ಟಿ20 ವಿಶ್ವಕಪ್​ಗೆ ಇಂದಿನಿಂದ ಸಿಗಲಿದೆ ಅದ್ದೂರಿ ಚಾಲನೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು