Showing 8 of 268 posts • Page 14 of 14
ಮಾರುತಿ ಸುಜುಕಿ ಕೆಲವು ವಾರಗಳ ಹಿಂದೆ ಭಾರತೀಯ ಮಾರುಕಟ್ಟೆ 2024ರ ಆವೃತ್ತಿಯ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿತ್ತು. ಕಾರು ಈಗಾಗಲೇ ಡೀಲರ್ಶಿಪ್ಗಳನ್ನು ತಲುಪಿದೆ ಮತ್ತು ಡೆಲಿವರಿ ಸಹ ಪ್ರಾರಂಭವಾಗಿದೆ.
ವಿಪ್ರೋದ ಮಾಜಿ ಸಿಇಒ ಮತ್ತು ಆಡಳಿತ ನಿರ್ದೇಶಕ ಥಿಯೆರ್ರಿ ಡೆಲಾಪೋರ್ಟೆ ಅವರು 20 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 166 ಕೋಟಿ ರೂ. ಸಂಭಾವನೆ ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಡದುಕೊಂಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಬಿಎಚ್ಇಎಲ್ (ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ನ ಷೇರಿನ ಮೌಲ್ಯವು ಶೇ 5ರಷ್ಟು ಇಳಿಕೆಯಾಗಿದೆ. ಪ್ರತಿ ಷೇರಿನ ಬೆಲೆಯು ಕ್ರಮವಾಗಿ ₹301.90 ಮತ್ತು ₹302.40ಕ್ಕೆ ಇಳಿದಿದೆ.
ಸ್ಮಾರ್ಟ್ಫೋನ್ ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ಎನಿಸಿಕೊಂಡಿದೆ. 2024ನೇ ಹಣಕಾಸು ವರ್ಷದಲ್ಲಿ ಶೇ. 42 ರಷ್ಟು ಬೆಳವಣಿಗೆಯೊಂದಿಗೆ 15.6 ಶತಕೋಟಿ ಡಾಲರ್
ಬಂಗಾರ ದರದಲ್ಲಿ ಆಗಾರ ಏರಿಳಿತ ಆಗುತ್ತಲೇ ಇರುತ್ತದೆ. ಕಳೆದ ದಿನಕ್ಕೆ (ಮೇ 22) ಹೋಲಿಕೆ ಮಾಡಿದರೆ, ಇಂದು (ಮೇ 23) ದಿಢೀರ್ ಬಂಗಾರ ದರದಲ್ಲಿ ಇಳಿಕೆಮುಖವಾಗಿದೆ.
ಹಣಕಾಸಿನ ತುರ್ತು ಸಮಯದಲ್ಲಿ, ವೈಯಕ್ತಿಕ ಸಾಲವು ಜೀವ ರಕ್ಷಕವಾಗಿರುತ್ತದೆ. ಇದು ಯಾವುದೇ ಅಗತ್ಯವಿಲ್ಲದೇ ನಿಧಿಗಳಿಗೆ ತ್ವರಿತ ಅಹಾಯವನ್ನು ಒದಗಿಸುತ್ತದೆ. ಅಲ್ಲದೆ, ಇದು ಅನೇಕರಿಗೆ ಪ್ರಮುಖ ಆಯ್ಕೆಯಾಗಿದೆ.
ಸ್ಯಾಮ್ಸಂಗ್ ದೇಶದಾದ್ಯಂತ 2000 ಶಾಲಾ ವಿದ್ಯಾರ್ಥಿಗಳಿಗಾಗಿ ‘ಡಿಸೈನ್ ಥಿಂಕಿಂಗ್ ಸ್ಫರ್ಧೆ ಹಾಗೂ ತರಬೇತಿ’ ಕಾರ್ಯಾಗಾರವನ್ನು ಆಯೋಜಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.
ಮ್ಯೂಚುಯಲ್ ಫಂಡ್ ಹೂಡಿಕೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ‘ಮ್ಯೂಚುಯಲ್ ಫಂಡ್ ಸಹಿ ಹೈ’ ಅನ್ನೋ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ.