Bengaluru 22°C
Ad

ಬಂಗಾರ ದರದಲ್ಲಿ ಭರ್ಜರಿ ಇಳಿಕೆ: ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ?

ಕಳೆದ ಹತ್ತು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಸಾಕಷ್ಟು ಇಳಿದಿವೆ. ಇವತ್ತೂ ಕೂಡ ತುಸು ಇಳಿಕೆ ಆಗಿದೆ. ಈ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಾಣುತ್ತಿರಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಬಂಗಾರ ದರದಲ್ಲಿ ಆಗಾರ ಏರಿಳಿತ ಆಗುತ್ತಲೇ ಇರುತ್ತದೆ. ಕಳೆದ ದಿನಕ್ಕೆ (ಮೇ 22) ಹೋಲಿಕೆ ಮಾಡಿದರೆ, ಇಂದು (ಮೇ 23) ದಿಢೀರ್‌ ಬಂಗಾರ ದರದಲ್ಲಿ ಇಳಿಕೆಮುಖವಾಗಿದೆ.

ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 8 ಮತ್ತು 10 ಗ್ರಾಂ ಬಂಗಾರ (22 ಹಾಗೂ 24 ಕ್ಯಾರಟ್‌) ದರ ಎಷ್ಟಿದೆ ಎಂದು ನೋಡುವುದಾದರೇ,

ಕಳೆದ ದಿನ (ಮೇ 22) 10 ಗ್ರಾಂ (22 ಕ್ಯಾರಟ್‌) 68,300 ರೂಪಾಯಿ ಇದ್ದು, ಇಂದು (ಮೇ 23) 68,290 ರೂಪಾಯಿವರೆಗೆ ಕಡಿಮೆಯಾಗಿದೆ. ಮಾಹಿತಿಯ ಪ್ರಕಾರ ಬಂಗಾರ ದರ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ.

22 ಕ್ಯಾರಟ್ ಚಿನ್ನದ ಬೆಲೆ – 54,632 ರೂಪಾಯಿ., 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ)- 59,600 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ: 22 ಕ್ಯಾರೇಟ್‌ (10 ಗ್ರಾಂ) * ಬೆಂಗಳೂರು – 68,290 ರೂಪಾಯಿ * ಚೆನ್ನೈ – 68,590 ರೂಪಾಯಿ * ಮುಂಬೈ – 68,290 ರೂಪಾಯಿ * ಕೋಲ್ಕತ್ತಾ – 68,290 ರೂಪಾಯಿ * ನವದೆಹಲಿ – 68,440 ರೂಪಾಯಿ * ಹೈದರಾಬಾದ್‌ – 68,290 ರೂಪಾಯಿ.

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ) * ಬೆಂಗಳೂರು – 74,500 ರೂಪಾಯಿ * ಚೆನ್ನೈ – 74,830 ರೂಪಾಯಿ * ಮುಂಬೈ – 74,500 ರೂಪಾಯಿ * ಕೋಲ್ಕತ್ತಾ -74,500 ರೂಪಾಯಿ * ನವದೆಹಲಿ – 74,650 ರೂಪಾಯಿ * ಹೈದರಾಬಾದ್‌ – 74,500 ರೂಪಾಯಿ

 

Ad
Ad
Nk Channel Final 21 09 2023
Ad