News Karnataka Kannada
Wednesday, May 08 2024
ಶಿವಮೊಗ್ಗ

ಸ್ಟಾಪ್ ನಾಯಿಸ್ ಶಿವಮೊಗ್ಗ ಅಭಿಯಾನ: ಕರ್ಕಷ ಧ್ವನಿಯ ಬೈಕ್ ಗಳ ಮಾಲೀಕರಿಗೆ ಎಚ್ಚರಿಕೆ

Shiva
Photo Credit : By Author

ಶಿವಮೊಗ್ಗ: ಸ್ಟಾಪ್ ನಾಯಿಸ್ ಶಿವಮೊಗ್ಗ ಎಂಬ ಅಭಿಯಾನದ ಅಡಿಯಲ್ಲಿ 94 ಬೈಕ್ ಗಳ ಸೈಲೆನ್ಸರ್ ಗಳು ಮತ್ತು ಕರ್ಕಷ ಹಾರನ್ ಗಳ ಮೇಲೆ ಬುಲ್ಡೋಜರ್ ಹರಿಸಿ ಪುಡಿ ಪುಡಿ ಮಾಡಲಾಗಿದೆ.

ನಗರದ ಶಿವಪ್ಪ ನಾಯಕ ವೃತ್ತದ ಬಳಿ ಕಳೆದ ಒಂದು ವರೆ ತಿಂಗಳಾವಧಿಯಲ್ಲಿ ಶಿವಮೊಗ್ಗ ನಗರ ಪೂರ್ವ ಸಂಚಾರಿ ಪೊಲೀಸ್ ಠಾಣೆ 47 ಸೈಲೆನ್ಸರ್ ಕರ್ಕಷ ಹಾರನ್ 03, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ 11 ಸೈಲೆನ್ಸರ್ ಗಳು ಮತ್ತು 12 ಕರ್ಕಷ ಹಾರನ್ ಗಳು, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ 4 ಸೈಲೆನ್ಸರ್ ಗಳು, ಕೋಟೆ ಪೊಲೀಸ್ ಠಾಣೆಯಲ್ಲಿ 1 ಸೈಲೆನ್ಸರ್ ಮತ್ತು 12 ಹಾರನ್, ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ 1 ಸೈಲೆನ್ಸರ್ ಮತ್ತು 03 ಹಾರನ್ ಗಳನ್ನ ನಾಶಗೊಳಿಸಲಾಯಿತು.

ವಾಹನ ಕಾಯ್ದೆಗಳ ಪ್ರಕಾರ ಸೈಲೆನ್ಸ್ ಗಳನ್ನ ಮತ್ತು ಹಾರನ್ ಗಳನ್ನ ಕರ್ಕಷಗೊಳಿಸುವುದು ಕಾನೂನು ಉಲ್ಲಂಘನೆ ಆಗಿದೆ. ಈ ಹಿನ್ನಲೆಯಲ್ಲಿ ವಶಪಡಿಸಿಕೊಂಡ ಹಾರನ್ ಗಳು ಮತ್ತು ಸೈಲೆನ್ಸ್ ಗಳನ್ನ ಸಾರ್ವ ಜನರಿಕರ ಮುಂದೆ ನಾಶಪಡಿಸಲಾಗಿದೆ. ಕರ್ಕಷ ಶಬ್ದ ಮಾಡುವ ಹಾರನ್ ಮತ್ತು ಸೈಲೆನ್ಸರ್ ಗಳನ್ನ ಬೈಕ್ ಗಳಿಂದ ಬೇರ್ಪಡಿಸಿ ಈ ಕ್ರಮ ಜರುಗಿಸಲಾಗಿದೆ. ಬೈಕ್ ಗಳನ್ನ ಮಾಲೀಕರಿಗೆ ವಾಪಾಸ್ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು