News Karnataka Kannada
Tuesday, May 07 2024
ಉತ್ತರಕನ್ನಡ

ಕಾರವಾರ: ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಯಿಂದ ಮತ ಚಲಾವಣೆ

Padma Shri awardee Sukrajji casts her vote
Photo Credit : News Kannada

ಕಾರವಾರ: ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದ ಬಡಗೇರಿಯ ಸಂಖ್ಯೆ 182 ನೇ ಮತಗಟ್ಟೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ಅವರು ಮತ ಚಲಾಯಿಸಿದರು.

ಸುಕ್ರಜ್ಜಿ ಅವರಿಗೆ 82 ವಯಸ್ಸು. ಮನೆಯಲ್ಲೇ ಮತ ಚಲಾಯಿಸಲು ಅವಕಾಶ ಇದ್ದರೂ ಸಹ ಮತಗಟ್ಟೆಗೆ ಬಂದು ಮತ ಚಲಾಯಿಸುವುದಾಗಿ ಹೇಳಿದ್ದರಿಂದ, ಅವರನ್ನು ಭಾವಿಕೇರಿ ಗ್ರಾಮದ ಬಡಗೇರಿ ಮತಗಟ್ಟೆಗೆ ವ್ಹಿಲ್ ವೇರ್ ಮೇಲೆ ಕರೆ ತರಲಾಗಿತ್ತು.

ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಅವರು ತಮ್ಮ ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಹಿತಕ್ಕಾಗಿ ಪ್ರತಿಯೊಬ್ಬರೂ ಮತ ಚಲಾವಣೆ ಮಾಡಬೇಕು. ಯುವ ‌ಸಮುದಾಯ ಅತೀ ಉತ್ಸಾಹದಿಂದ ಮತ ಚಲಾಯಿಸಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು