News Karnataka Kannada
Friday, May 03 2024
ಉಡುಪಿ

94Cಯಡಿಯಲ್ಲಿ ಹಕ್ಕುಪತ್ರ ಸಿಗದಿದ್ದವರಿಗೆ 6 ತಿಂಗಳೊಳಗೆ ಕೊಡಿಸುವ ವ್ಯವಸ್ಥೆ- ಪ್ರಸಾದ್ ರಾಜ್ ಕಾಂಚನ್

I will make arrangements to give it to those who do not get title deeds under Section 94C within 6 months: Prasad Raj Kanchan
Photo Credit : News Kannada

ಉಡುಪಿ: 94Cಯಡಿಯಲ್ಲಿ ಹಕ್ಕು ಪತ್ರ ಸಿಗದಿದ್ದವರಿಗೆ 6 ತಿಂಗಳೊಳಗೆ ಹಕ್ಕುಪತ್ರ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಡ ಜನರಿಗೆ ಎಲ್ಲಾ ವ್ಯವಸ್ಥೆ ಸಿಗುವಂತೆ ಮಾಡುತ್ತೇನೆ. ಮೂಲಭೂತ ಸೌಕರ್ಯವನ್ನು ಒದಗಿಸಲು ಮುತುವರ್ಜಿ ವಹಿಸುತ್ತೇನೆ.” ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಅವರು ಇಂದು ಕೆಮ್ಮಣ್ಣು, ಕಳ್ತೂರಿನ ಗೇರುಬೀಜ ಕಾರ್ಖಾನೆಗಳಿಗೆ ಭೇಟಿ ನೀಡಿ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಡಾ. ಸುನೀತಾ, ಸಹಕಾರಿ ಸಂಘದ ಧುರೀಣ ಅಶೋಕ್‌ ಕುಮಾರ್‌ ಶೆಟ್ಟಿ ಮೈರ್ಮಾಡಿ, ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಮಾಜಿ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು