News Karnataka Kannada
Tuesday, May 07 2024
ಮಂಗಳೂರು

ಮುಕ್ಕೂರು: ಮಾಹಿತಿ ನೀಡದೆ ಮತಪಟ್ಟಿಯಿಂದ ಹೆಸರು ಡಿಲೀಟ್, ಕಪ್ಪುಪಟ್ಟಿ ಧರಿಸಿ ಮತಚಲಾಯಿಸಿದ ಮತದಾರ

Voter removes name from voter's list without intimation, wears black band, casts his vote
Photo Credit : News Kannada

ಮುಕ್ಕೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಪೆರುವಾಜೆ ಗ್ರಾಮದ ಮುಕ್ಕೂರು ಮತಗಟ್ಟೆಯ ವ್ಯಾಪ್ತಿಯ ಮತದಾರರಾಗಿರುವ ತೋಟದಮೂಲೆ‌ ನಿವಾಸಿ ಸಲ್ಮಾನ್ ಹಾಗೂ ಅವರ ಪತ್ನಿ ಮಾಹಿರಾ ಬೇಗಂ ಅವರ ಹೆಸರನ್ನು ಯಾವುದೇ ಮಾಹಿತಿ ನೀಡದೆ ಮತಪಟ್ಟಿಯಿಂದ ಡಿಲೀಟ್ ಮಾಡಿದ ಕ್ರಮವನ್ನು ಖಂಡಿಸಿ ಸಲ್ಮಾನ್ ಅವರ ಸಹೋದರ ಜೈನುದ್ದೀನ್ ತೋಟದಮೂಲೆ‌ ಅವರು ಕಪ್ಪುಪಟ್ಟಿ ಧರಿಸಿ ಮತ ಚಲಾಯಿಸುವ ಮೂಲಕ‌ ಗಮನ ಸೆಳೆದರು.

ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆದ ಬಗ್ಗೆ ತಹಶಿಲ್ದಾರ್ ಅವರಿಗೆ ದೂರು ನೀಡಲಾಗಿತ್ತು. ಆದರೆ ನ್ಯಾಯ ಸಿಕ್ಕಿರಲಿಲ್ಲ. ಹಾಗಾಗಿ ಜೈನುದ್ದೀನ್ ಅವರು ಮತದಾನದ ದಿನವಾದ ಬುಧವಾರ ಸಂಜೆ ಕಪ್ಪು ಪಟ್ಟಿ ಧರಿಸಿ ಪ್ರಜೆಯೊಬ್ಬನ ಹಕ್ಕು‌ ಕಸಿದುಕೊಂಡ ಕ್ರಮದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು