ಕಾರ್ಕಳ: ಮೀಯರ್ ಗ್ರಾಮದ ಕುಂಟಿ ಬೈಲ್ ಸಮಾಜ ಮಂದಿರ ಬೂತ್ ನಂಬರ್155 ನಕಲಿಮತದಾನ ಮಾಡಲು ಬಂದು ಮತದಾನ ಮಾಡಿ ಹೊರಗೆ ಬರುವಾಗ ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಮತಗಟ್ಟೆ ಅಧಿಕಾರಿಗಳ ಕೈಕೊಟ್ಟರು. ಸ್ಥಳದಲ್ಲಿ ಬಿಗುವಿನ ವಾತಾವರಣ.
ಕಾರ್ಕಳ: ನಕಲಿ ಮತದಾನ ಮಾಡಿದವರನ್ನು ಅಧಿಕಾರಿಗಳಿಗೆ ಹಿಡಿದು ಕೊಟ್ಟ ಕೈ ಕಾರ್ಯಕರ್ತರು
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.