ಮಂಗಳೂರು: ತುಂಬೆಯಿಂದ ಕರಾವಳಿ ಬೆಂದೂರ್ ಲೈನ್ ಗೆ ಹೋಗುವ ನೀರಿನ ಪೈಪ್ ಲೈನ್ ಕುಸಿತ. ಡಾಂಬರು ರಸ್ತೆ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತ. ಪಂಪ್ವೇಲ್ ಜಂಕ್ಷನ್ ನಲ್ಲಿ ಹರಿದ ಕುಡಿಯುವ ನೀರು. ರಸ್ತೆ ಬಿರುಕು ಬಿಟ್ಟು ಸಂಚಾರ ಅಸ್ತವ್ಯಸ್ತ.
ಮಂಗಳೂರು: ಪಂಪ್ವೆಲ್ ರಸ್ತೆ ಮದ್ಯೆ ಬಿರುಕು, ಸಂಚಾರ ಅಸ್ತವ್ಯಸ್ತ
Photo Credit :
R Bhat
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.