News Karnataka Kannada
Friday, May 10 2024
ಮಂಗಳೂರು

ಮಂಗಳೂರಿನಲ್ಲಿ ಐನಾರ್ಯ ಬಟ್ಟೆ ಮಳಿಗೆ ಶುಭಾರಂಭ

Iyan (1)
Photo Credit : News Kannada

ಮಂಗಳೂರು: ನಗರದ ಪತ್ತುಮುಡಿ ಜನತಾ ಡಿಲಕ್ಸ್‌ ನ ಮುಂಭಾಗದಲ್ಲಿರುವ ತಕ್ಷಿಲ ಬಿಲ್ಡಿಂಗ್‌ ನಲ್ಲಿ ರಶ್ಮಿತಾ ಹಾಗೂ ಯಶ್ಮಿತಾ ಇವರ ನೂತನ ಐನಾರ್ಯ ಬಟ್ಟೆ ಮಳಿಗೆ ಶುಭಾರಂಭಗೊಂಡಿದೆ. ನೂತನ ಮಳಿಗೆಯನ್ನು ದೀಪ ಪ್ರಜ್ವಲಿಸುವ ಉದ್ಘಾಟಿಸಿದರು.

ದೀಪವಾಳಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಶುಭಾರಂಭಗೊಂಡಿರುವ ಈ ಮಳಿಗೆಯು ಗ್ರಾಹಕರ ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಲಿದೆ. ಇದು ಮಹಿಳೆಯರ ಉಡುಪುಗಳ ಮಳಿಗೆಯಾಗಿದ್ದು, ದುಪ್ಪಟ್ಟ, ಸಲ್ವಾರ್ಸ್‌, ಡ್ರೆಸಸ್ಸ್‌ ಗಳು ಸೇರಿದಂತೆ ಹಲವು ವಸ್ತ್ರ ವಿನ್ಯಾಸಗಳು ಇಲ್ಲಿ ಸಿಗಲಿದೆ.

ಇನ್ನು ಮಳಿಗೆ ಶುಭಾರಂಭಗೊಂಡ ಸಲುವಾಗಿ ಹಾಗು ದೀಪಾವಳಿ ಹಬ್ಬದ ಸಲುವಾಗಿ ಒಂದು ವಾರಗಳ ಕಾಲ ಪ್ರತಿ ಖರೀದಿ ಮೇಲೆ 10% ಡಿಸ್ಕೌಂಟ್‌ ಆಫರ್‌ ಕೂಡ ನೀಡಲಾಗುತ್ತಿದೆ. ಇದರ ಜೊತೆಗೆ ಇತರ ಎಕ್ಸ್ಕ್ಲೂಸಿವ್ ಆಫರ್‌ ಕೂಡ ಸಿಗಲಿದೆ. ಈವರೆಗೆ ಮಾರಾಟ ಪ್ರದರ್ಶನ ಮಾಡುತ್ತಿದ್ದ ಐನಾರ್ಯ ಮಳಿಗೆ ಇದೀಗ ಮೊದಲ ಬಾರಿಗೆ ಗ್ರಾಹಕರ ಒತ್ತಾಯದ ಮೆರೆಗೆ ಮಂಗಳೂರಿನಲ್ಲಿ ತನ್ನ ಮೊದಲ ನೂತನ ಮಳಿಗೆಯನ್ನು ತೆರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು