ಬೆಳ್ತಂಗಡಿ: ೩೦೩೦-೩1 ನೇ ಸಾಲಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು – ಇವರು ನಡೆಸಿದ ಸಂಗೀತ ಹಾಡುಗಾರಿಕೆ ಜೂನಿಯರ್ ಪರೀಕ್ಷೆಯಲ್ಲಿ ನವಮಿ ಎಮ್. ರವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಶ್ರುತಿ – ಲಯ ಕ್ಲಾಸಿಕ್ ಬೆಳ್ಳಂಗಡಿ ಇಲ್ಲಿನ ಸಂಗೀತ ಶಿಕ್ಷಕಿ ವಿದುಷಿ ಶ್ಯಾಮಲಾ ನಾಗರಾಜ್ ಅವರ ಶಿಷ್ಯೆ ಹಾಗೂ ವಾಣಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ.
ನವೀನ ಅಲೆವೂರಾಯ ಹಾಗೂ, ಹೇಮಲಾ ದಂಪತಿಗಳ ಪುತ್ರಿ.