ಕಾಸರಗೋಡು: ಕಾಡು ಹಂದಿಯ ಹಿಂಡು ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು ಪ್ರಯಾಣಿಕ ಗಾಯಗೊಂಡ ಘಟನೆ ಶುಕ್ರವಾರ ಬೋವಿಕ್ಕಾನ ಎಂಟನೇ ಮೈಲ್ ನಲ್ಲಿ ನಡೆದಿದೆ.
ಸುಳ್ಯ ದಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕಾರು ಬೋವಿಕ್ಕಾನಕ್ಕೆ ತಲಪಿದಾಗ ಕಾಡು ಹಂದಿಗಳ ಹಿಂದೂ ರಸ್ತೆಗಡ್ಡವಾಗಿ ಓಡಿದ್ದರಿಂದ ಈ ಘಟನೆ ನಡೆದಿದೆ.
ಗಾಯಾಳುವನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ