ಕಾಸರಗೋಡು: ನಿಯಂತ್ರಣ ತಪ್ಪಿದ ಖಾಸಗಿ ಬಸ್ಸು ರಸ್ತೆಯಿಂದ ಬಯಲು ಪ್ರದೇಶಕ್ಕೆ ನುಗ್ಗಿದ್ದು, ಮೂವರು ಗಾಯಗೊಂಡ ಘಟನೆ ಮಧೂರು ಬಳಿ ನಡೆದಿದೆ.
ಕಾಸರಗೋಡಿನಿಂದ ಮಧೂರಿಗೆ ತೆರಳುತ್ತಿದ್ದ ಬಸ್ಸು ಸಮೀಪದ ಬಯಲು ಪ್ರದೇಶಕ್ಕೆ ನುಗ್ಗಿದ್ದು, ಬಸ್ಸಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ