ಕಾಸರಗೋಡು : ಜಿಲ್ಲೆಯೂ ಕೋವಿಡ್ ಮುಕ್ತವಾಗಿದ್ದು, ಮಂಗಳವಾರ ಯಾವುದೇ ಸೋಂಕು ಪ್ರಕರಣ ವರದಿಯಾಗಿಲ್ಲ. ಎರಡೂವರೆ ವರ್ಷದ ಬಳಿಕ ಜಿಲ್ಲೆಯೂ ಕೋವಿಡ್ ಪ್ರಕರಣ ದಾಖಲಾಗಿಲ್ಲ.
14 ಮಂದಿ ಗುಣ ಮುಖರಾಗಿದ್ದು, 29 ಮಂದಿ ಚಿಕಿತ್ಸೆಯಲ್ಲಿದ್ದಾರೆ. 93 ಮಂದಿ ನಿಗಾ ದಲ್ಲಿದ್ದಾರೆ.