News Karnataka Kannada
Friday, May 10 2024
ಕರಾವಳಿ

ಗುರುವಾರವೂ ಹೆಜಮಾಡಿಯಲ್ಲಿ ಮೀನಿನ ಜಾತ್ರೆ…!

Photo Credit :

ಗುರುವಾರವೂ ಹೆಜಮಾಡಿಯಲ್ಲಿ ಮೀನಿನ ಜಾತ್ರೆ...!

ಪಡುಬಿದ್ರೆ: ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಹೆಜಮಾಡಿ ಕೋಡಿ ಅಮಸಕೇರೆ ಎಂಬಲ್ಲಿ ಸಮುದ್ರ ತೀರದಲ್ಲಿ ಮೀನುಗಾರಿಕೆಯ ವೇಳೆ ರಾಶಿ ರಾಶಿ ಸಿಲ್ವರ್ ಫಿಶ್ (ಬೊಲೆಂಜಿರ್) ಸಿಕ್ಕಿರುವ ಅಪರೂಪದ ವಿದ್ಯಮಾನವೊಂದು ನಡೆಯಿತು. ಬುಧವಾರ ಬೆಳಗ್ಗಿನಿಂದ ಮೀನುಗಳು ದಡ ಸೇರುತ್ತಿದೆ‌. ಇಂದು ಕೂಡ ಮೀನುಗಳು ಲಭಿಸುತ್ತಿದ್ದು, ಊರಿನವರು ಸಿಕ್ಕಿದ ಅವಕಾಶ ಎಂದು ಮೀನುಗಳನ್ನು ಕೊಂಡೊಯ್ಯುತ್ತಿದ್ದಾರೆ.

ಇಂದು ಬೆಳಗ್ಗೆ ಹೆಜಮಾಡಿ ಕೋಡಿ ಪರಿಸರದ ನಿವಾಸಿಗಳು ಮೀನುಗಾರಿಕೆ ನಡೆಸುತಿದ್ದಾಗ ಈ ಪ್ರದೇಶದಲ್ಲಿ ಎಲ್ಲೆಡೆ ಬೆಳ್ಮೀನು ಕಂಡುಬಂದಿದೆ. ಮೀನುಗಾರಿಕೆಗೆ ಬಲೆ ಬೀಸಲು ಆರಂಭಿಸುತಿದ್ದಂತೆಯೇ ರಾಶಿರಾಶಿ ಮೀನುಗಳು ದಡಸೇರಿವೆ.

ಆಳಸಮುದ್ರದ ಮೀನುಗಾರಿಕೆಗೆ ತೆರಳಿರುವ ಬೋಟ್ ಗಳ ಸದ್ದಿನಿಂದಾಗಿ ಈ ಮೀನುಗಳು ಹೆದರಿ ದಡಕ್ಕೆ ಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು