News Karnataka Kannada
Sunday, April 28 2024
ಕರಾವಳಿ

ಕ್ಯಾಟ್ ಪರೀಕ್ಷೆಯಲ್ಲಿ ಉಡುಪಿ ನಿರಂಜನ್ ಸಾಧನೆ

Photo Credit :

ಕ್ಯಾಟ್ ಪರೀಕ್ಷೆಯಲ್ಲಿ ಉಡುಪಿ ನಿರಂಜನ್ ಸಾಧನೆ

ಉಡುಪಿ: ಉಡುಪಿಯ ನಿರಂಜನ್ ಪ್ರಸಾದ್ ಕ್ಯಾಟ್ ಪರೀಕ್ಷಾ ಫಲಿತಾಂಶದಲ್ಲಿ ಶೇ 100 ಫಲಿತಾಂಶ ಪಡೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇದೇ ನವೆಂಬರ್ ಐಐಎಂ ಹಾಗೂ ಬ್ಯುಸಿನೆಸ್ ಸ್ಕೂಲ್ ಗಳಲ್ಲಿ ಪ್ರವೇಶ ಪಡೆಯಲು ಪರೀಕ್ಷೆ ನಡೆದಿತ್ತು.

ಪರೀಕ್ಷೆ ಪಡೆದ 2.9 ಲಕ್ಷ ವಿದ್ಯಾರ್ಥಿಗಳ ಪೈಕಿ ದೇಶದ 11 ಮಂದಿ ಮಾತ್ರ ಶೇ 100 ಫಲಿತಾಂಶ ಪಡೆದಿದ್ದಾರೆ. ಇದರಲ್ಲಿ ನಿರಂಜನ್ ಕೂಡ ಒಬ್ಬರು. 

ನಿರಂಜನ್ ಅವರು ಮದ್ರಾಸ್ ಐಐಟಿ ಯಲ್ಲಿ ಮೆಕ್ಯಾನಿಕಲ್ ಡ್ಯುಯಲ್ ಡಿಗ್ರಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು