News Karnataka Kannada
Sunday, May 12 2024
ಕರಾವಳಿ

ಕಣಚೂರು ಆಸ್ಪತ್ರೆಯಲ್ಲಿ ಮಳೆಗಾಲದ ಉಚಿತ ಆರೋಗ್ಯ ತಪಾಸಣಾ ಶಿಬಿರ

Photo Credit :

ಕಣಚೂರು ಆಸ್ಪತ್ರೆಯಲ್ಲಿ ಮಳೆಗಾಲದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟಿಕಲ್ ಇದರ ವತಿಯಿಂದ ಮಳೆಗಾಲದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜುಲೈ 1ರಿಂದ ಆಗಸ್ಟ್ 31ರ ತನಕ ನಡೆಯಲಿದೆ.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಳೆಗಾಲದ ಉಚಿತ ಆರೋಗ್ಯ ತಪಾಸಣಾ ಶಿಬಿರನ್ನು ಆಯೋಜಿಸಲಾಗಿದೆ. ಮಲೇರಿಯಾ, ಡೆಂಗ್ಯೂ, ಟೈಫಾಯಿಡ್ ಜ್ವರ ಹಾಗೂ ಇತರ ರೋಗಗಳಿಗೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹೊರರೋಗಿ ಮತ್ತು ಸಾಮಾನ್ಯ ವಾರ್ಡಿನಲ್ಲಿ ಉಚಿತ ಮತ್ತು ರಿಯಾಯಿತಿ ಸೇವೆ ಸಿಗಲಿದೆ.

ಶಿಬಿರದಲ್ಲಿ ವೈದ್ಯರ ತಪಾಸಣೆ ಉಚಿರವಾಗಿರುವುದು. ಕೆಲವಿಧದ ರಕ್ತಪರೀಕ್ಷೆ ಉಚಿತ, ಡೆಂಗ್ಯೂ ಜ್ವರದ ರಕ್ತ ಪರೀಕ್ಷೆಯಲ್ಲಿ ಶೇ.50ರಷ್ಟು ರಿಯಾಯಿತಿ ಸಹಿತ ಹಲವಾರು ಸೌಲಭ್ಯಗಳು ಇವೆ ಎಂದು ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು