News Karnataka Kannada
Sunday, May 05 2024
ಬೀದರ್

ಬೀದರ್ : ಬೇಸಿಗೆ ಮಳೆಯಿಂದ ಅಪಾರ ಬೆಳೆ ನಷ್ಟ

heavy rain bidar crop losss framers worried
Photo Credit : News Kannada

ಬೀದರ್: ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 11.35 ಮಿ.ಮೀ ಮಳೆಯಾಗಿದೆ. ಕಮಲನಗರ ತಾಲ್ಲೂಕಿನ ದಾಬಕಾದಲ್ಲಿ 42.30 ಮಳೆ ದಾಖಲಾಗಿದೆ. 650 ಹೆಕ್ಟೇರ್‌ ಪ್ರದೇಶದಲ್ಲಿನ ಬಿಳಿ ಜೋಳ, ಕುಸುಬಿ, ಗೋಧಿ ನೀರು ಪಾಲಾಗಿದೆ. 152 ಹೆಕ್ಟೇರ್‌ ಪ್ರದೇಶದಲ್ಲಿನ ಕಲ್ಲಂಗಡಿ, ತರಬೂಜ್, ಮಾವು ಹಾಗೂ ಟೊಮೆಟೊ ಬೆಳೆ ಹಾಳಾಗಿದೆ.

ಬೀದರ್‌ ತಾಲ್ಲೂಕಿನಲ್ಲಿ ಸರಾಸರಿ 19 ಮಿ.ಮೀ, ಭಾಲ್ಕಿ ತಾಲ್ಲೂಕಿನಲ್ಲಿ 1.67 ಮಿ.ಮೀ, ಔರಾದ್‌ ತಾಲ್ಲೂಕಿನಲ್ಲಿ 11.23 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನಲ್ಲಿ 16.06 ಮಿ.ಮೀ, ಕಮಲನಗರ ತಾಲ್ಲೂಕಿನಲ್ಲಿ 17.17 ಮಿ.ಮೀ, ಹುಮನಾಬಾದ್‌ ತಾಲ್ಲೂಕಿನಲ್ಲಿ 7.30 ಮಿ.ಮೀ, ಹುಲಸೂರು ತಾಲ್ಲೂಕಿನಲ್ಲಿ 340 ಮಿ.ಮೀ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ 16 ಮಿ.ಮೀ ಮಳೆ ಸುರಿದಿದೆ.

ಬೀದರ್‌ ನಗರದಲ್ಲಿ 11.20 ಮಿ.ಮೀ, ಜನವಾಡದಲ್ಲಿ 6 ಮಿ.ಮೀ, ಬಗದಲ್‌ನಲ್ಲಿ 22.40 ಮಿ.ಮೀ, ಬೀದರ್‌ ದಕ್ಷಿಣದಲ್ಲಿ 11 ಮಿ.ಮೀ, ಕಮಠಾಣದಲ್ಲಿ 25.20 ಮಿ.ಮೀ, ಮನ್ನಳ್ಳಿಯಲ್ಲಿ 38.20 ಮಿ.ಮೀ, ಭಾಲ್ಕಿ ತಾಲ್ಲೂಕಿನ ಲಖನಗಾಂವದಲ್ಲಿ 7.40, ಸಾಯಿಗಾಂವದಲ್ಲಿ 2.60 ಮಿ.ಮೀ, ಬಸವಕಲ್ಯಾಣದಲ್ಲಿ 25.20 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನ ಮುಡಬಿಯಲ್ಲಿ 3 ಮಿ.ಮೀ, ಮಂಠಾಳ ಹಾಗೂ ಕೊಹಿನೂರಲ್ಲಿ 22 ಮಿ.ಮೀ, ಹುಮನಾಬಾದ್ ಪಟ್ಟಣದಲ್ಲಿ 14.70 ಮಿ.ಮೀ, ದುಬಲಗುಂಡಿಯಲ್ಲಿ 5 ಮಿ.ಮೀ, ಹಳ್ಳಿಖೇಡ(ಬಿ)ದಲ್ಲಿ 2.20 ಮಿ.ಮೀ, ಚಿಟಗುಪ್ಪ ಪಟ್ಟಣದಲ್ಲಿ 16 ಮಿ.ಮೀ, ಬೇಮಳಖೇಡದಲ್ಲಿ 13.20 ಮಿ.ಮೀ, ನಿರ್ಣಾದಲ್ಲಿ 20.00 ಮಿ.ಮೀ, ಕಮಲನಗರದಲ್ಲಿ 5.20 ಮಿ.ಮೀ, ದಾಬಕಾದಲ್ಲಿ 42.30 ಮಿ.ಮೀ. ಠಾಣಕುಸನೂರಲ್ಲಿ 4 ಮಿ.ಮೀ ಹಾಗೂ ಹುಲಸೂರಲ್ಲಿ 3.40 ಮಿ.ಮೀ, ಮಳೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು