News Karnataka Kannada
Sunday, April 28 2024

ರಾಜ್ಯದಲ್ಲಿ 4 ದಿನಗಳ ಕಾಲ ಭರ್ಜರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

26-Apr-2024 ಬೆಂಗಳೂರು

ಏಪ್ರಿಲ್​​ 29 ರಿಂದ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ 4 ದಿನಗಳ ಕಾಲ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

Know More

ಗುಡುಗು ಸಹಿತ ಮಳೆ : ಸಿಡಿಲು ಬಡಿದು ವ್ಯಕ್ತಿ ಸಾವು

22-Apr-2024 ಬೀದರ್

ಜಿಲ್ಲೆಯಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು, ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಓರ್ವ ವ್ಯಕ್ತಿ...

Know More

ಬೀದರ್ ಜಿಲ್ಲೆಯಲ್ಲಿ ಗುಡುಗು, ಮಿಂಚು‌ ಸಹಿತ ಮಳೆ

20-Apr-2024 ಬೀದರ್

ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಡೀ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಶನಿವಾರ ನಸುಕಿನ ಜಾವದಿಂದ ಬೆಳಗಿನ ತನಕ...

Know More

ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ: ಕಾಲೇಜುಗಳಿಗೆ 1 ವಾರಗಳ ಕಾಲ ರಜೆ ಘೋಷಣೆ

19-Apr-2024 ದೇಶ

ಕಳೆದ 5 ದಿನಗಳಿಂದ ಧಾರಾಕಾರ ಮಳೆಗೆ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​ ತತ್ತರಿಸಿ ಹೋಗಿದೆ. ಅದರಲ್ಲೂ ಇಡೀ ದಿನ ಸುರಿಯುತ್ತಿರೋ ಜೋರು ಮಳೆಗೆ ರಸ್ತೆ, ಮನೆಗಳು ಜಲಾವೃತ ಆಗಿವೆ. ಇದರ ಪರಿಣಾಮ ಜನ ಜೀವನ...

Know More

ಕೊಪ್ಪಳ: ಸಿಡಿಲು ಬಡಿದು ವ್ಯಕ್ತಿ ದಾರುಣ ಸಾವು

18-Apr-2024 ಕೊಪ್ಪಳ

ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಬಳಿ...

Know More

ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನಾಶ : ಹಾರಿಹೋದ ಮನೆಯ ಮೇಲ್ಚಾವಣಿ.

18-Apr-2024 ಚಾಮರಾಜನಗರ

ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಬಿರುಗಾಳಿಸಹಿತ ಮಳೆಗೆ ನೆಲಕಚ್ಚಿದ್ದು ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ ಮನೆಯ ಮೇಲ್ಚಾವಣಿ ಗಾಳಿಗೆ ತೂರಿ...

Know More

ದುಬೈ ಮರುಭೂಮಿಯಲ್ಲಿ ‘ಮಹಾಮಳೆ’ಗೆ ಕಾರಣವೇನು?

18-Apr-2024 ದೇಶ

ಅರಬ್ಬರ ನಾಡು ದುಬೈ ನಲ್ಲಿ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ, ಒಮಾನ್‌, ಯೆಮನ್, ಕುವೈತ್, ಜೋರ್ಡನ್‌ನಲ್ಲೂ ಒಂದು...

Know More

ನಾಲ್ಕು ದಿನದ ವರುಣನ ಆರ್ಭಟಕ್ಕೆ 63 ಮಂದಿ ಬಲಿ, 100ಕ್ಕೂ ಹೆಚು ಮಂದಿ ನಾಪತ್ತೆ

17-Apr-2024 ವಿದೇಶ

ಇಲ್ಲಿವರೆಗೆ ಬಿಸಿಲಿನ ಶಾಪ ತಡೆದ ನಮಗೆ ಇದೀಗ ವರುಣನ ಶಾಪವನ್ನು ತಡೆಯಬೇಕಾಗಿದೆ. ಆರ್ಭಟಿಸುತ್ತ ಬರುತ್ತಿರುವ ವರುಣನಿಗೆ ಈಗಾಗಲೇ ಜನ ಆಸ್ತಿ ಕೊಚ್ಚಿ...

Know More

ಮರುಭೂಮಿ ನಾಡಲ್ಲಿ ಧಾರಾಕಾರ ಮಳೆ: ದುಬೈ ಏರ್‌ಪೋರ್ಟ್‌ ಮುಳುಗಡೆ

17-Apr-2024 ದೆಹಲಿ

ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ...

Know More

ಇನ್ನೂ 2 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ

12-Apr-2024 ಕರ್ನಾಟಕ

ಬಿರು ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಕರ್ನಾಟಕದ ಜನತೆಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮತ್ತು ಇಂದು ಭರ್ಜರಿ...

Know More

25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಇಂದಿನಿಂದ ಏ.18ರ ವರೆಗೆ ಮಳೆ

12-Apr-2024 ಬೆಂಗಳೂರು

ಕರ್ನಾಟಕದ 25ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್​ 18ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

Know More

ಬೀದರ್‌ನಲ್ಲಿ ಗುಡುಗು ಸಹಿತ ಮಳೆ : ನೆಮ್ಮದಿಯ ನಿಟ್ಟುಸಿರು ಜನ

11-Apr-2024 ಬೀದರ್

ಜಿಲ್ಲೆಯ ಬೀದರ್‌, ಹುಮನಾಬಾದ್‌, ಹುಲಸೂರ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುರುವಾರ ಗುಡುಗು ಸಹಿತ ಜಿಟಿಜಿಟಿ...

Know More

ಧರೆಗೆ ತಂಪೆರದ ವರುಣ : ಸಿಡಿಲು ಬಡಿದು ಬಾಲಕ ಸಾವು

11-Apr-2024 ವಿಜಯಪುರ

ರಾಜ್ಯದ ಹಲವೆಡೆ ಬಿರುಸಾಗಿ ಬಂದ ವರುಣ ಧರೆಯನ್ನು ತಂಪಾಗಿಸಿದ್ದಾನೆ. ಬಿರುಬಿಸಿಲಿನ ನಡುವೆ ವರುಣನ ಆಗಮನದಿಂದ ಜನ ಸಂತಸಗೊಂಡಿದ್ದಾರೆ. ಇಂತಹ ಸಮಯದಲ್ಲಿ ತಾಲೂಕು, ತಿಕೋಟ ಗ್ರಾಮದಲ್ಲಿ ಮಳೆ ತಂಪೆರೆದಿದ್ದು, ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಸಿಡಿಲು ಬಡಿದು...

Know More

ಮುಂದಿನ ಐದು ದಿನ ರಾಜ್ಯದಲ್ಲಿ ಭರ್ಜರಿ ಮಳೆ

11-Apr-2024 ಬೆಂಗಳೂರು

ರಾಜ್ಯದಲ್ಲಿ ಮುಂದಿನ ಐದು ದಿನ ಭರ್ಜರಿ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಏ.12ರಿಂದ ಏ.18ರವರೆಗೆ ಗುಡುಗು ಮಿಂಚು...

Know More

ಬಿಸಿಲಿನ ಧಗೆಯಿಂದ ಬರಡಾದ ಜಿಲ್ಲೆಗೆ ತಂಪೆರೆದ ವರುಣ

09-Apr-2024 ಕೊಪ್ಪಳ

ಬಿಸಿಲಿನ ಧಗೆಯಿಂದ ಭೂಮಿ ಬರಡಾಗಿ ನಿಂತಿದೆ. ಬಿಸಿಲಿನ ಏರಿದ ಕಾವಿನಿಂದ ನೀರು ಮರೆಯಾಗಿದೆ. ಇಂತಹ ಸಮಯದಲ್ಲಿ ಬರದನಾಡು ಕೊಪ್ಪಳದಲ್ಲಿ ಜನರ ಪ್ರಾರ್ಥನೆಗೆ ವರುಣ ಒಲಿದು ಜಿಲ್ಲೆಯನ್ನು ತಂಪೆರಿದಿದ್ದಾನೆ.ಬರಗಾಲದಲ್ಲೂ ವರುಣನ ಆಗಮನ ಖುಷಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು