News Karnataka Kannada
Sunday, April 28 2024
ಬೀದರ್

ಬಸವಣ್ಣನಿಗೆ ಸರಿಸಮನಾಗಿ ಸಿಎಂ ಕಟೌಟ್ ಹಾಕಿದಕ್ಕೆ ಬಸವ ಭಕ್ತರ ಆಕ್ರೋಶ

ವಿಶ್ವಗುರು ಬಸವಣ್ಣನಿಗೆ ಸರಿಸಮನಾಗಿ ಸಿಎಂ ಕಟೌಟ್ ಹಾಕಿದಕ್ಕೆ ಬಸವ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ಕಟೌಟ್ ಗೆ ಬಾರಿ ವಿರೋಧ ಉಂಟಾಗಿದೆ. ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ವಿಶ್ವ ಗುರು ಬಸವಣ್ಣ ಎಲ್ಲಿ, ಜಾತಿವಾದಿ ಸಿಎಂ ಸಿದ್ದರಾಮಯ್ಯ ಎಲ್ಲಿ ಎಂದು ಆಕ್ರೋಶ ವ್ಯಕ್ತವಾಗಿದೆ.
Photo Credit : News Kannada

 ಬೀದರ್‌:    ವಿಶ್ವಗುರು ಬಸವಣ್ಣನಿಗೆ ಸರಿಸಮನಾಗಿ ಸಿಎಂ ಕಟೌಟ್ ಹಾಕಿದಕ್ಕೆ ಬಸವಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ಕಟೌಟ್ ಗೆ ಬಾರಿ ವಿರೋಧ ಉಂಟಾಗಿದೆ. ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ವಿಶ್ವ ಗುರು ಬಸವಣ್ಣ ಎಲ್ಲಿ, ಜಾತಿವಾದಿ ಸಿಎಂ ಸಿದ್ದರಾಮಯ್ಯ ಎಲ್ಲಿ ಎಂದು ಆಕ್ರೋಶ ವ್ಯಕ್ತವಾಗಿದೆ.

ಅಭಿನಂದನಾ ಸಮಾರಂಭ ನಡೆಯುವ ಥೇರು ಮೈದಾನದ ಮುಂಭಾಗ ಕಟೌಟ್ ಗಳುನ್ನು ಹಾಕಲಾಗಿದ್ದು,ಇದನ್ನು ಕಂಡ ಅಲ್ಲಿನ ಜನ ಸಿಡಿಮಿಡಿಗೊಂಡಿದ್ದಾರೆ.

ಬಸವಣ್ಣನನ್ನು ಕನ್ನಡದ ಸಾಂಸ್ಕೃತಿಕ ನಾಯಕ ಮಾಡಿದ್ದು ಹೆಮ್ಮೆ ಇದೆ ಆದರೆ ಸಿಎಂ ಹೋಲಿಕೆಗೂ ಒಂದು ಮಿತಿ ಇರಬೇಕು. ಜಾತಿ ರಹಿತ ಸಮಾಜದ ಸಂದೇಶವನ್ನು ಸಾರಿದ್ದು ಬಸವಣ್ಣ, ಆದ್ರೆ ಜಾತಿವಾದಿ ಸಿಎಂ ಸಿದ್ದರಾಮಯ್ಯ ಬಸವಣ್ಣನವರ ಜೊತೆ ಹೋಲಿಕೆ ಖಂಡನೀಯ ಎಂದು ಬಸವಕಲ್ಯಾಣದ ಜನ್ರು ಬಸವಣ್ಣ ಸರಿಸಮನಾದ ಕಟೌಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು