News Karnataka Kannada
Friday, May 03 2024
ಕೋಲಾರ

ಉಯ್ಯಾಲೆ ಉರುಳಾಗಿ ಬಾಲಕಿ ಸಾವು

Death 20072021
Photo Credit :

ಕೋಲಾರ: ನಂಗಲಿ ಸಮೀಪದ ಪೆದ್ದೂರಲ್ಲಿ ಮಂಗಳವಾರ ಸೀರೆಯನ್ನು ಉಯ್ಯಾಲೆಯಾಗಿ ಮಾಡಿಕೊಂಡು ಆಡುತ್ತಿದ್ದ ಬಾಲಕಿಯ ಕೊರಳಿಗೆ ಉರುಳು ಬಿದ್ದು ಮೃತಪಟ್ಟಿದ್ದಾಳೆ.

ಸೀರೆ ಕೊರಳಿಗೆ ಸುತ್ತಿಕೊಂಡು ಮೇಘನಾ ಅಶೋಕ ರೆಡ್ಡಿ (12) ಮೃತಪಟ್ಟಿದ್ದಾಳೆ. ಆಕೆಯ ಜತೆ ಉಯ್ಯಾಲೆ ಆಡುತ್ತಿದ್ದ ಯಮನೂರು ಗ್ರಾಮದ ಮತ್ತೊಬ್ಬ ಬಾಲಕಿ ದೇವಿಶ್ರೀ ಸ್ಥಿತಿ ಚಿಂತಾಜನಕವಾಗಿದೆ.

ಚಾವಣಿಯ ಕಬ್ಬಿಣದ ಕೊಂಡಿಗಳಿಗೆ ಎರಡು ಸೀರೆಗಳನ್ನು ಉಯ್ಯಾಲೆಯಾಗಿ ಹಾಕಿಕೊಂಡು ಇಬ್ಬರೂ ಆಟವಾಡುತ್ತಿದ್ದರು. ಸೀರೆಗಳು ಒಂದಕ್ಕೊಂದು ಸುತ್ತಿಕೊಂಡು ಮೇಘನಾ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ನಂಗಲಿ ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು