News Karnataka Kannada
Tuesday, May 07 2024
ಕರ್ನಾಟಕ

ಸೋಮವಾರ ಕಿಮ್ಸ್ ನಿಂದ ಆರು ಜನ ಬಿಡುಗಡೆ

Photo Credit :

ಸೋಮವಾರ ಕಿಮ್ಸ್ ನಿಂದ ಆರು ಜನ ಬಿಡುಗಡೆ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರ ಪೈಕಿ ಇಂದು ಆರು ಜನರು ಬಿಡುಗಡೆಯಾಗಿದ್ದಾರೆ.

ಕಾರವಾರ ಒಂದು 64ರ ಮಹಿಳೆ, ಹೊನ್ನಾವರ 10 ಬಾಲಕ , 65,61,35, ಮಹಿಳೆ ಹಾಗೂ ಹಳಿಯಾಳದ 34 ಮಹಿಳೆ ಸೋಮವಾರ ಬಿಡುಗಡೆಯಾಗಿದ್ದಾರೆ. ಬಿಡಗಡೆಯಾಗಿದ್ದಾರೆ. ಸದ್ಯ 32  ಜನರು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕಿಮ್ಸ್ ಡೈರೆಕ್ಟರ್ ಡಾ. ಗಜಾನನ ನಾಯಕ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತ್ತೇ ಆರು ಜನರಲ್ಲಿ ಸೋಂಕು ದೃಢ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಆರು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 60 ಮಹಿಳೆ, 75ರ ವೃದ್ಧ, 19ರ ಯುವತಿ, 13ರ ಬಾಲಕ, 25ರ ವ್ಯಕ್ತಿ, 50 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಮಹಾರಾಷ್ಟ್ರದ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. ಆಯಾ ತಾಲೂಕಿನಲ್ಲಿ ಕ್ವಾರಂಟೈನ್ ಇದ್ದರು. ಸೋಂಕು ಪರೀಕ್ಷೆ  ನಡೆಸಿದ್ದಾಗ ವರದಿ ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟೂ 144 ಪ್ರಕರಣಗಳು ದಾಖಲಾಗಿದ್ದು 112 ಜನರು ಗುಣಮುಖರಾಗಿದ್ದಾರೆ. 32 ಪ್ರಕರಣಗಳು ಸಕ್ರಿಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು