News Karnataka Kannada
Monday, May 13 2024
ಬೆಂಗಳೂರು

ನಿಯೋ ಮೆಟ್ರೋ : ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಾರಂಭ

Neo Metro
Photo Credit :

ಈ ಮೆಟ್ರೋ ರಸ್ತೆ ಹಾಗೂ ಹಳಿ ಎರಡರ ಮೇಲೂ ಸಂಚರಿಸುವ ವ್ಯವಸ್ಥೆ ಹೊಂದಿರಲಿದೆ.

ಬೆಂಗಳೂರು :  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೊದಲ ನಿಯೋ ಮೆಟ್ರೋ ನಿರ್ಮಾಣವಾಗಲಿದ್ದು, ಕೆಲಸಕ್ಕೆ ತೆರಳುವ ಲಕ್ಷಾಂತರ ಜನರಿಗೆ ಸಿಹಿಸುದ್ದಿ ಸಿಕ್ಕಂತೆಯಾಗಿದೆ. ಮೆಟ್ರೋ ನಿಯೋ ಓವರ್ ಹೆಡ್ ಎಲೆಕ್ಟ್ರಿಕ್ ಟ್ರ್ಯಾಕ್ ಹೊಂದಿರುವ ರೈಲನ್ನು ಸುಮಾರು ನಾಲ್ಕು ಕಿ.ಮೀ ದೂರದ ವರೆಗೆ ನಿಯೋ ಮಾರ್ಗ ನಿರ್ಮಿಸುವ ಚಿಂತನೆಯಲ್ಲಿ ಎಲೆಕ್ಟ್ರಾನಿಕ್ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿ ಇದೆ.

ಹಳದಿ ಮೆಟ್ರೋ ಮಾರ್ಗದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನ ಸಂಚರಿಸುವ ಲಕ್ಷಾಂತರ ಜನರಿಗೆ ಈ ಮೆಟ್ರೋ ಸಹಕಾರಿಯಾಗಲಿದೆ. 2023ರ ವೇಳೆಗೆ ಬೊಮ್ಮನಹಳ್ಳಿ ಆರ್‌ವಿರಸ್ತೆ ಮೆಟ್ರೋ, ಬೊಮ್ಮಸಂದ್ರ-ಬೊಮ್ಮನಹಳ್ಳಿ ಕಾರಿಡಾರ್‌ನ ಹೊಸೂರು ರಸ್ತೆ ಮೆಟ್ರೋ ಸಿದ್ಧವಾಗಲಿದೆ.

ಮೆಟ್ರೋದಲ್ಲಿ ಸಾಕಷ್ಟು ವಿಶೇಷ ರೀತಿಯಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಚಾಲಕ ರಹಿತ ಮೆಟ್ರೋ ವ್ಯವಸ್ಥೆ ಹಾಗೂ 2ನೇ ಹಂತದ ನಗರಗಳಲ್ಲಿ ಮೆಟ್ರೋ ಲೈಟ್‌, ನಿಯೊ ಸೇವೆಗೆ ಕೆಲಸ ಚುರುಕಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು