ದುಬೈ: ನ್ಯೂಸ್ ಕರ್ನಾಟಕ .ಕಾಂ ಟಾಕ್ ಶೋ ‘ಸಂಡೇ ಸೆಲೆಬ್ರಿಟಿ’ಯ 50ನೇ ಸಂಚಿಕೆ ಡಿಸೆಂಬರ್ 11ರ ಭಾನುವಾರ ರಾತ್ರಿ 8.00 ಗಂಟೆಗೆ ಪ್ರಸಾರವಾಗಲಿದೆ.
ಸಂಜೆಯ ಅತಿಥಿಗಳಾಗಿ ಸ್ಪಿಯರ್ ಹೆಡ್ ಮೀಡಿಯಾ ಗ್ರೂಪ್ ಮೆಂಟರ್ ಆಂಡ್ ಅಡ್ವೈಸರ್ ವಲೇರಿಯನ್ ದಾಲ್ಮೈಡಾ, ಭಾಗವಹಿಸಲಿದ್ದಾರೆ. ಫ್ಲಾಯ್ಡ್ ಕಿರಣ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ನ್ಯೂಸ್ ಕರ್ನಾಟಕ.ಕಾಂ ಯೂಟ್ಯೂಬ್ ಚಾನೆಲ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.