News Karnataka Kannada
Wednesday, May 01 2024
ಹೊರನಾಡ ಕನ್ನಡಿಗರು

ಬಹರೈನ್: ನವೆಂಬರ್ 18 ರಂದು ಸಂಗೀತ ಗಾನ ಸಂಭ್ರಮ-2022

Music Concert 2022 on November 18
Photo Credit : By Author

ಬಹರೈನ್: ದಿ ಇಂಡಿಯಾನ್ ಕ್ಲಬ್ ಪ್ರಸತ್ತುತಪಡಿಸುವ, ಬಿಎಮ್‌ಸಿ ಆಶ್ರಯದಲ್ಲಿ ಬಹರೈನ್‌ನ ಅಮ್ಮ ಕಲಾವಿದರು ಅರ್ಪಿಸುವ ಸಂಗೀತ ಗಾನ ಸಂಭ್ರಮ-22 ಕಾರ್ಯಕ್ರಮ ನವೆಂಬರ್ 18 ಶುಕ್ರವಾರ ಸಂಜೆ 6 ಗಂಟೆಗೆ ಬಹರೈನ್‌ನ ಇಂಡಿಯನ್ ಕ್ಲಬ್‌ನಲ್ಲಿ ನಡೆಯಲಿದೆ.

ಗಾನಗಂಧರ್ವ ಬಿರುದಾಂಕಿತ, ಸಂಗೀತ ಸಾಮ್ರಾಟ್, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅಣ್ಣ-ತಂಗಿ ದಿವ್ಯ ನಿಧಿ ರೈ, ದಿವ್ಯ ಧನುಷ್ ರೈ ಇವರಿಂದ ಸಂಗೀತ ಪ್ರತಿಭೆ ಸುಧೆ ಹರಿಯಲಿದೆ. ಪುತ್ತೂರಿನ ಸಮನ್ವಿ ರೈ ಮತ್ತು ಮಂಗಳೂರಿನ ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮವು ಮೋಹನ್ ದಾಸ್ ರೈ ಎರುಂಬು ಮತ್ತು ಬಹರೈನ್‌ನ ಅಮ್ಮ ಕಲಾವಿದರು ಇವರ ಪರಿಶ್ರಮದಲ್ಲಿ ಮೂಡಿಬರಲಿದೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಪ್ರಸಾದ್ ಶೆಟ್ಟಿ ಮಜ್ಜಾರ್ 38487041, ಸಂತೋಷ್ ನಾಯಕ್ ಅಜೆಕಾರು 36142468, ಗಣೇಶ್ ಕುಲಾಲ್ ಮಾಣಿಲ 36837793 ಇವರನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು