News Karnataka Kannada
Friday, May 03 2024
ಹೊರನಾಡ ಕನ್ನಡಿಗರು

ಸಮಾಜದ ಯುವ ಧ್ವನಿಗಳಿಗೆ ವೇದಿಕೆಯಾಗಲಿದೆ ‘ಸಬಾಲ್ಟರ್ನ್ಸ್’

New Project (20)
Photo Credit :
ದುಬೈ newskarnataka.com ಪ್ರಯೋಜಕತ್ವದಲ್ಲಿ  ಹಳ್ಳಿ ಟಿವಿ ಟ್ರಸ್ಟ್, ಮಂಗಳೂರು ಮತ್ತು ಸೇಂಟ್ ಲೊಯೊಲಾ ಕಾಲೇಜು ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು  ‘ಸಬಾಲ್ಟರ್ನ್ಸ್’ ಎಂಬ ವಿಶೇಷ ಕಾರ್ಯಕ್ರಮವನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಿದೆ .

ಲೋಕಲ್ ಟು ಗ್ಲೋಬಲ್  ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮವು ಸಮಾಜ ಕೇಳದ ಯುವ ಧ್ವನಿಗಳಿಗೆ  ಒಂದು ಅವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವನ್ನು ಕನ್ನಡ ಭಾಷೆಯಲ್ಲಿ ನಡೆಸಲಾಗುವುದು.
ಈ ಕಾರ್ಯಕ್ರಮವನ್ನು ಸ್ಪೀಯರ್ ಹೆಡ್ ಮಾಧ್ಯಮ ಸಂಸ್ಥೆಯ ಮಾರ್ಗದರ್ಶಕರಾದ  ಸಿ ಎ ವೇಲೇರಿಯನ್ ಡಾಲಮೈದ ಹಾಗೂ ಫ್ಲೋಡ್ ಕಿರಣ್ ಅವರು ನಡೆಸಿಕೊಡಲಿದ್ದಾರೆ.
ಸೆಪ್ಟೆಂಬರ್ 10 ರಂದು ಸಂತೋಷ್ ಎ, ವಿದ್ಯಾರ್ಥಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರ ತಂದೆ ಅನಂತ ಕೆ ಅವರು ಕೂಲಿ ನೇಕಾರರು. ಅವರ ಪೋಷಕರು ನೇಯ್ಗೆ ಯಂತ್ರಗಳನ್ನು ಹೊಂದಿದ್ದಾರೆ.
ಸೆಪ್ಟೆಂಬರ್ 17 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಿ ಕೆ ಚಂದ್ರಶೇಖರ್ ಅವರ ಮಗಳಾದ ಭೂಮಿಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರ ಪೋಷಕರು ಸಹ ನೇಕಾರೆರಾಗಿದ್ದಾರೆ.
ಸೆಪ್ಟೆಂಬರ್ 24 ರಂದು ಭವ್ಯಾ ಕೆ, ಅತಿಥಿಯಾಗಿ ಭಾಗವಹಿಸಲಿದ್ದಾರೆ . ಆಕೆಯ ತಂದೆ ಕೃಷ್ಣಮೂರ್ತಿಯೂ ಸಹ ನೇಯ್ಗೆ ಯಂತ್ರಗಳನ್ನು ಹೊಂದಿದ್ದಾರೆ ಮತ್ತು ತಾಯಿ ವಸಂತ ಲಕ್ಷ್ಮಿ ನೇಯ್ಗೆ ಮಾಡುತ್ತಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು