ಸಕಲ ಉಪಕಾರಿ ಕಲ್ಪವೃಕ್ಷ : ತೆಂಗಿನ ಮರ

ಕೋಕೋಸ್ ನ್ಯೂಸಿಫೆರಾ ಎಂದು ಕರೆಯಲ್ಪಡುವ ಕಲ್ಪವೃಕ್ಷ ತೆಂಗಿನಕಾಯಿ, ತಾಳೆ ಜಾತಿಗೆ ಸೇರಿವೆ. ತೆಂಗಿನಕಾಯಿಗಳು ಪ್ರಪಂಚದಾದ್ಯಂತ ಉಷ್ಣವಲಯದ ಕರಾವಳಿ ಪ್ರದೇಶದಲ್ಲಿ ಕಂಡುಬರುತ್ತವೆ.

ತೆಂಗಿನ ಮರ ಭೂಮಿಯಿಂದ 25 ಮೀಟರ್ ವರೆಗೆ ಬೆಳೆಯುತ್ತದೆ. ಮತ್ತು ದೈತ್ಯ ಗರಿಗಳಂತಹ ಎಲೆಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಬೆಳೆಯುವ ಕಾಯಿಗಳು ದಪ್ಪವಾದ ನಾರಿನ ಸಿಪ್ಪೆಯನ್ನು ಹೊಂದಿರುತ್ತದೆ. ಕಾಯಿಯ ಒಳಗೆ ನೀರು ಮತ್ತು ಸಿಹಿಯಾದ ತೆಂಗಿನ ತುರಿಯನ್ನು ಒಳಗೊಂಡಿರುತ್ತದೆ.

ತೆಂಗಿನ ಮರಗಳ ಪ್ರತಿಯೊಂದು ಭಾಗವು ಬಹಳಷ್ಟು ಉಪಯುಕ್ತವಾಗಿದೆ, ತೆಂಗಿನಕಾಯಿಯಿಂದ ವಿವಿಧ ಖಾದ್ಯಗಳು, ತೆಂಗಿನ ಗರಿಗಳಿಂದ ಮನೆಗೆ ಉಪಯುಕ್ತವಾದ ಪೊರಕೆ ಹಾಗೂ ಮಕ್ಕಳ ವಿವಿಧ ಆಟಿಕೆಗಳನ್ನು ತಯಾರಿಸಬಹುದು.

ಹವಾಮಾನ

ತೆಂಗಿನ ಮರಗಳು ಸಮುದ್ರದ ಸಮೀಪದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ. ಅಂತರ್ಜಲ ಪರಿಚಲನೆ ಮತ್ತು ಸಾಕಷ್ಟು ಮಳೆ ಇರುವ ಪ್ರದೇಶದಲ್ಲಿ ಬೆಳೆ ಉತ್ತಮವಾಗಿರುತ್ತದೆ.

ತೆಂಗಿನ ಕಾಯಿಗಳನ್ನು ಸಿಪ್ಪೆ ತೆಗೆಯದ ಮಾಗಿದ ಕಾಯಿಗಳ ಮೂಲಕ ಇವುಗಳನ್ನು ಬೆಳೆಯಲಾಗುತ್ತದೆ. ಒಟ್ಟಿಗೆ ಒಂದೇ ಕಡೆಗಳಲ್ಲಿ ಹಲವಾರು ಗಿಡಗಳನ್ನು ಮೊಳಕೆ ಬರಿಸಿ 4ರಿಂದ 10 ತಿಂಗಳುಗಳ ನಂತರ ಬೇಕಾದ ಕಡೆಗಳಿಗೆ ಸ್ಥಳಾಂತರಿಸಬೇಕು. ಇವುಗಳನ್ನು 8ರಿಂದ 10 ಅಡಿ ಅಂತರದಲ್ಲಿ ನೆಡಲಾಗುತ್ತದೆ.

ಸುಮಾರು 15 ವರ್ಷಗಳ ನಂತರ ಫಲ ಪಡೆಯಲು ತಯಾರಾಗುತ್ತದೆ. ಮತ್ತು ಮರಗಳು 50 ವರ್ಷ ವಯಸ್ಸಿನ ವರೆಗೆ ಇಳುವರಿ ಪಡೆಯಬಹುದು.

ತೆಂಗಿನಕಾಯಿಯಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಈ ತೆಂಗಿನಕಾಯಿಯನ್ನು ಒಣಗಿಸಿ ತಾಜಾವಾಗಿ ತಿನ್ನಬಹುದಾಗಿದೆ. ಇದು ಒಣಗಿದ ನಂತರ ಕೊಪ್ಪರಿಗೆಯಾಗಿ ಬದಲಾಗುತ್ತದೆ. ಈ ಕೊಪ್ಪರಿಗೆಯಿಂದ ತೆಂಗಿನ ಎಣ್ಣೆತೆಗೆಯಲಾಗುತ್ತದೆ. ಜೊತೆಗೆ ತೆಂಗಿನ ತುರಿಯಿಂದ ಹಾಲನ್ನು ತೆಗೆದು ಅಡುಗೆಗೆ ಬಳಸಲಾಗುತ್ತದೆ.

Ashika S

Recent Posts

ಮದ್ದೂರು ಅರಣ್ಯದಲ್ಲಿ ಬೆಂಕಿ ಅವಘಡ : ಆರೋಪಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಕಳೆದ ಏಪ್ರಿಲ್ 24 ರಂದು ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ…

12 mins ago

ಮುಂದಿನ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆ: ಹವಮಾನ ಇಲಾಖೆ

ಸಿಲಿಕಾನ್​ ಸಿಟಿ ಮಂದಿಗೆ ಮತ್ತೆ ಮಳೆರಾಯ ತಂಪೆರೆದಿದ್ದಾನೆ. ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಬೆಂಗಳೂರು ಸೇರಿದಂತೆ…

15 mins ago

ʼನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಒಳ್ಳೆಯ ಸಿನಿಮಾ ಅವಕಾಶಗಳು ಬರಲಿಲ್ಲʼ

ಟಾಲಿವುಡ್​ ನಟ ಅಲ್ಲು ಅರ್ಜುನ್​ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು…

25 mins ago

ಮಳೆ ಸುರಿದ ಖುಷಿಗೆ ಕಾಡು ಬಸವೇಶ್ವರನಿಗೆ ವಿಶೇಷ ಪೂಜೆ

ನಂಜನಗೂಡು ತಾಲೂಕಿನ  ಈಶ್ವರಗೌಡನ ಹಳ್ಳಿ ಗ್ರಾಮದಲ್ಲಿ  ವರ್ಷದ ಮೊದಲ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದ ಜನತೆಗೆ ಹಾಗೂ ರೈತರಿಗೆ…

33 mins ago

ಮತದಾನದ ಮರುದಿನ ಆಲಗೂರ್ ನಿರಾಳ: ಸಚಿವ ಪಾಟೀಲರ ಜೊತೆ ಊಟ, ಮನೆಯವರ ಜೊತೆ ಮಾತು

ಲೋಕಸಭೆ ಚುನಾವಣೆ ಮಂಗಳವಾರ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು…

50 mins ago

ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ: ಅಪ್ರಾಪ್ತನ ಬಂಧನ

ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಸಿದ ಘಟನೆ ಮೇ 6ರಂದು ನಡೆದಿದ್ದು,…

56 mins ago