ಮಂಗಳೂರಿನ ಸುತ್ತಮುತ್ತಲೂ ಧಾರಕಾರ ಮಳೆ.ನಿನ್ನ ರಾತ್ರಿ ಸುಮಾರು ಎರಡು ಗಂಟೆಯಿಂದಲೇ ತಕ್ಕ ಮಟ್ಟನಿಗೆ ಮಳೆ ಬರುತ್ತಿದ್ದು.ಇಂದು ಜಾವ .ಸುಮಾರು ಐದು ಗಂಟೆಯಿಂದು 6.30 ರವರೆಗೆ ಧಾರಕಾರವಾಗಿ.ಮಳೆ ಸುರಿಯಿತು ಇತ್ತಿಚಿನ ದಿನದಲ್ಲಿ.ಸುರ್ಯನ ತೀಕ್ಷಣತೆ.
ಅತೀ ತಾಪಮಾನದಿಂದ ಕೂಡಿದ್ದು ನಿನ್ನೆಯು ಕೂಡಾ ಬಿಸಿಲಿನ ಪ್ರಕರತೆ ಅತೀ ಹೆಚ್ಚಿನಾಗಿದ್ದು.ಸಾರ್ವಜನಿಕರೆಲ್ಲರು ಒಂದು ಮಳೆ ಬಂದರೆ ಚೆನ್ನಾಗಿತು ಮಾತನಾಡಿ ಕೊಳ್ಳುತ್ತಿದ್ದರು