News Karnataka Kannada
Sunday, May 05 2024
ಉದ್ಯೋಗ

ಶ್ರೀನಿವಾಸ ಜಾಬ್ ಫೇರ್ “ಉದ್ಯೋಗಮೇಳ 2023”

Srinivasa Job Fair "Udyog Mela 2023"
Photo Credit : News Kannada

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ – ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಶ್ರೀನಿವಾಸ ಜಾಬ್ ಫೇರ್ “ಉದ್ಯೋಗಮೇಳ – 2023” ಅನ್ನು 27 ನವೆಂಬರ್ ೨೦೨೩ ರಂದು ಬೆಳಗ್ಗೆ 9:30 ರಿಂದ ಸಂಜೆ 5:೦೦ ರವರೆಗೆ ಶ್ರೀನಿವಾಸ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ಪಾಂಡೇಶ್ವರ, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ.ಸಿಎ ಎ. ರಾಘವೇಂದ್ರರಾವ್ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್ ಅವರ ಆಶೀರ್ವಾದ ಶ್ರೀನಿವಾಸ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ. ಬಿಬಿಎ ,ಬಿಕಾಂ , ಬಿಸಿಎ, ಎಂಬಿಎ, ಎಂಸಿಎ, ಎಂಎಸ್ ಡಬ್ಲ್ಯೂ, ಬಿಎಚ್ಎಂ, ಎಂಎಚ್ಎಂ, ಐಟಿಐ/ ಡಿಪ್ಲೊಮೊ ವಿದ್ಯರ‍್ಥಿಗಳು ಭಾಗವಹಿಸಬಹುದು. ಈ ಉದ್ಯೋಗ ಮೇಳದಲ್ಲಿ 44 ಕಂಪನಿಗಳು ಭಾಗವಹಿಸುತ್ತಿವೆ.

ಉದ್ಘಾಟನಾ ಸಮಾರಂಭ: ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಲಿದ್ದು, ಗ್ಲೋ ಟಚ್ ಟೆಕ್ನಾಲಜೀಸ್ ಪೈ. ಲಿಮಿಟೆಡ್ ನರ‍್ದೇಶಕ ಸಿಎ ಎಂ. ಎನ್. ಪೈ ಕರ‍್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ರ‍್ಣಾಟಕ ಬ್ಯಾಂಕ್‍ನ ಆಂತರಿಕ ವಿಜಿಲೆನ್ಸ್ ಮುಖ್ಯಸ್ಥ ಮತ್ತು ಮುಖ್ಯ ಅನುಸರಣೆ ಅಧಿಕಾರಿ ಶ್ರೀ ನರ‍್ಮಲ್ ಕುಮಾರ್ ಕೇಚಪ್ಪ ಹೆಗ್ಡೆ, ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿ ಸದಸ್ಯರಾದ  ವಿಜಯಲಕ್ಷೀ ಆರ್. ರಾವ್, ಪ್ರೊ. ಇಆರ್, ಎ. ಮಿತ್ರಾ ಎಸ್. ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಹಾಗೂ ರಿಜಿಸ್ಟಾರ್ ಡಾ. ಅನಿಲ್ ಕುಮಾರ್ ಮುಖ್ಯು ಆತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾಗವಹಿಸುವ ಕಂಪನಿಗಳು: ಹೋಟೆಲ್ ಓಶಿಯನ್ ಪರ್ಲ್, ಗೋಲ್ಡ್ ಪಿಂಚ್ ಹೋಟೆಲ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ರ‍್ಣಾಟಕ ಬ್ಯಾಂಕ್ (ಸಬ್‌ಸೈಡರೀಸ್ ಬ್ಯಾಂಕ್), ಯೆಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಇನ್ವೆಂಜರ್ ಸಾಫ್ಟ್‌ವೇರ್, ಕೋಜೆಂಟ್, ಅದ್ವೈತ್ ಜೆಸಿಬಿ, ಗ್ಲೋ ಟಚ್ ಟೆಕ್ನಾಲಜೀಸ್, ಹೆರೈಜೆನ್, ಎಆರ್‌ಎಂ ಕೆಐಎ, ಎಂಜಿ ಹೆಕ್ಟರ್, ಭಾರತ್ ಆಟೋ ಕರ‍್ಸ್, ಕಾಂಚನ್ ಹುಂಡೈ, ಟಿವಿಎಸ್ ಸಾಯಿ ರಾಧಾ, ಯುನೈಟೆಡ್ ಕರ‍್ಸ್ ಟೊಯೋಟಾ,ರ‍್ಷ, ಐ ಕ್ಯೂ ಡಾಟ್ ನೆಟ್, ಕಾವೇರಿ ಟಾಟಾ ಮೋಟರ‍್ಸ್, ಪೈ ಸೇಲ್ಸ್, ಮರೂರ್ ಗ್ರೂಪ್, ಕಂಟಟಕ ಏಜೆನ್ಸಿ ಲಿಮಿಟೆಡ್, ಅರವಿಂದ್ ಮೋಟರ‍್ಸ್, ರೆನಾಲ್ಟ್, ಆಡಿ, ಟಾಟಾ ಕ್ಯಾಪಿಟಲ್, ರಿಲಯನ್ಸ್ ಲೈಫ್ ಇನ್ಶುರೆನ್ಸ್, ಪೀಪಲ್ ಗಮುಟ್, ಸ್ಟಾರ್ ಯೂನಿಯನ್ ಡೈಚಿ, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ಬಜಾಜ್ ಕ್ಯಾಪಿಟಲ್ ಲಿಮಿಟೆಡ್, ಕೆಟಿಎಂ, ಸಾಯಿ ಶ್ರೀ ಎಂಟರ್‌ಪ್ರೈಸಸ್, ಶ್ರೀರಾಮ್ ಫೈನಾನ್ಸ್, ಮ್ಯಾಟ್ರಿಕ್ಸ್ ಹೋಂಡಾ, ಟಾಟಾಮೋಟರ‍್ಸ್, ಏಂಜೆಲ್ ಬ್ರೋಕಿಂಗ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ರ‍್ಣಾಟಕ ಬ್ಯಾಂಕ್, ಲಾಮೈಸನ್ ಸಿಟ್ರೊಯೆನ್, ಮಾಂಡೋವಿ ಮೋಟರ‍್ಸ್ ನೆಕ್ಸಾ.

ಹೆಚ್ಚಿನ ವಿವರಗಳಿಗೆ ಸಂರ‍್ಕಿಸಿ: 9632602839, 7026297400, 9731162400, 9449430680, 6361455835, 9538579585, 8123429268. ಇಮೇಲ್: placements@srinivasuniversity.edu.in

ಉಪಸ್ಥಿತಿ: ಶ್ರೀನಿವಾಸ ವಿವಿ ಪ್ರಭಾರ ಉಪಕುಲಪತಿ ಮತ್ತು ರಿಜಿಸ್ಟರ್ ಡಾ. ಅನಿಲ್ ಕುಮಾರ್, ಶ್ರೀನಿವಾಸ ವಿವಿ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪ್ರೊ. ಶ್ವೇತಾ ಪೈ, ಉದ್ಯೋಗ ಮೇಳದ ಸಂಚಾಲಕ – ಪ್ರೊ. ವೆಂಕಟೇಶ್ ಅಮೀನ್, ಡಾ. ಸುಬ್ರಹ್ಮಣ್ಯ ಭಟ್, ಡಾ. ಶ್ರೀಧರ್ ಆಚರ‍್ಯ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು