News Karnataka Kannada
Friday, May 03 2024
ಉದ್ಯೋಗ

ತುಮಕೂರು: ಆ. 16ರಂದು ಬೃಹತ್ ಉದ್ಯೋಗ ಮೇಳ

Mega job fair to be held on August 16
Photo Credit : News Kannada

ತುಮಕೂರು:  ತುಮಕೂರು ವಿಶ್ವವಿದ್ಯಾನಿಲಯದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಕೋಶ,   QUESS CORP LTD.  ಸಹಯೋಗದೊಂದಿಗೆ ತುಮಕೂರು ವಿವಿ ಡಾ. ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ  ಆಗಸ್ಟ್‌ 16ರಂದು  ಬೆಳಗ್ಗೆ 9 ರಿಂದ  ಉದ್ಯೋಗ ಮೇಳ ಆಯೋಜಿಸಲಾಗಿದೆ.

ಸಂವಹನ ಕೌಶಲ್ಯವುಳ್ಳ ಪದವಿ/ಡಿಪ್ಲೋಮಾ/12ನೇ ತರಗತಿ/10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಥವಾ ಈಗಾಗಲೇ ವೃತ್ತಿ  ಅನುಭವ ಹೊಂದಿರುವ ಆಸಕ್ತರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ವಿವಿಧ ಪ್ರತಿಷ್ಠಿತ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉದ್ಯೋಗ ನಿಯೋಜನ ಅಧಿಕಾರಿ ಡಾ. ಕೆ. ಜಿ. ಪರಶುರಾಮ (9900412819) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಲಿ ಹುದ್ದೆಗಳ ವಿವರ: ಡೇಟಾ ಎಂಟ್ರಿ ಆಪರೇಟರ್ಸ್, ಫಿಕ್ಕರ್ಸ್ ಅಂಡ್ ಪ್ಯಾಕರ್ಸ್, ವಿಂಗಡಣೆಗಾರರು, ಆಪರೇಟರ್ಸ್, ಕ್ವಾಲಿಟಿ ಚಕ್ಕರ್, ಕಸ್ಟಮರ್ ರಿಲೇಶನ್ ಶಿಪ್ ಆಫೀಸರ್, ವ್ಯವಸಾಯ ಸಹಾಯಕರು, ಸೇಲ್ಸ್ ಪ್ರಮೋಟರ್, ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್, ವೇರ್ ಹೌಸ್ ಅಸೋಸಿಯೇಟ್ಸ್, ಆಪರೇಷನ್ ಅಸೋಸಿಯೇಟ್ಸ್, ಇನ್ಸ್ಟಾಲೇಷನ್ ಇಂಜಿನಿಯರ್, ಫೀಲ್ಡ್ ಇಂಜಿನಿಯರ್, ಫೆಸಿಲಿಟಿ ಮ್ಯಾನೇಜ್ ಮೆಂಟ್ ಸ್ಟಾಫ್, ಸೆಕ್ಯೂರಿಟಿ ಸ್ಟಾಫ್, ಫುಡ್ ಸರ್ವಿಸ್ ಸ್ಟಾಫ್, ಫ್ರಂಟ್ ಆಫೀಸ್ ಸ್ಟಾಫ್.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಕ್ವೆಸ್ ಕಾರ್ಪ್ ಹೆಚ್.ಆರ್ ತಂಡ: ಮನು ಕುಮಾರ್ ಸಿ. – 9380123626, ಮಾಲತಿ ಕೆ. – 7338039521, ಶುಭಾಕರ್ ವಿ. – 8660093774, ನವೀನ್ ಕುಮಾರ್ ಎನ್. – 7892623059

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು